ಮಂಗಳೂರು  – ಕುವೈತ್ ನ ಇಂಡಿಯನ್ ಕಮ್ಯುನಿಟಿ ಸಪೋರ್ಟ್ ಗ್ರೂಪ್ ನಿಂದ ಭಾರತಕ್ಕೆ 147.430 ಟನ್ ಲಿಕ್ವಿಡ್ ಆಕ್ಸಿಜನ್ ಸಹಿತ 252.8 ಟನ್ ಸಾಮಗ್ರಿಗಳು ಹಡಗಿನಲ್ಲಿ ಎನ್ ಎಂಪಿಟಿಗೆ ನಿನ್ನೆ ಆಗಮಿಸಿತು. ಐಸಿಎಸ್ ಜಿಯಿಂದ ಭಾರತದ ನೌಕಾಪಡೆಯ ಹಡಗು ಶಾರ್ದೂಲ್ ಹೊತ್ತು ಎನ್ಎಂಪಿಟಿಗೆ ಆಗಮಿಸಿತು. ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ನೀಡಲಾದ ಈ ನೆರವು ರೂಪದ ಕೊಡುಗೆಯನ್ನು ರೆಡ್ ಕ್ರಾಸ್ ನ ದ.ಕ‌ ಜಿಲ್ಲಾ ಘಟಕ ಸ್ವೀಕರಿಸಿದೆ.

ಲಿಕ್ವಿಡ್ ಆಕ್ಸಿಜನ್ ಹೊಂದಿದ 11 ಟ್ಯಾಂಕರ್ ಗಳು, 2 ಸೆಮಿ ಟ್ರೇಲರ್ ಗಳು, 1200 ಆಕ್ಸಿಜನ್ ಸಿಲಿಂಡರ್ ಗಳು  ಇದರಲ್ಲಿದ್ದು, ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ, ರಾಜ್ಯ ನಿರ್ವಹಣಾ ಸಮಿತಿಯ ಸದಸ್ಯ ಯತೀಶ್ ಬೈಕಂಪಾಡಿ ಎನ್ಎಂಪಿಟಿಯಲ್ಲಿ ಈ  ಸರಕು ಸ್ವೀಕರಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply