ಮುಂಬೈ- ಕರೋನಾ ಹೆಮ್ಮಾರಿ ಕಾಟ ಸದ್ಯಕ್ಕೆ ದೂರವಾಗುವ ಲಕ್ಷಣಗಳು ಕಾಣುತಿಲ್ಲಾ. ಕಾರಣ ಮಹಾರಾಷ್ಟ್ರದ ಹಲವಾರು ಜಿಲ್ಲೆಯಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ  ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯದ ಅಮರಾವತಿ ಬುಲ್ ದಾನ್ ಅಕೋಲಾದಲ್ಲಿ ಇಂದಿನಿಂದ ‌ಲಾಕ್ ಡೌನ್ ಜಾರಿ ಮಾಡಿ ಮಹಾರಾಷ್ಟ್ರ ಸಿ ಎಮ್ ಉದ್ಭವ ಠಾಕ್ರೆ ಆದೇಶ ಮಾಡಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲ್ಲಾ ಆದ್ರೆ ಜನರು ಕರೋನಾ ರೋಲ್ಸ್ ಗಳನ್ನು ಚಾಚೂ ತಪ್ಪದೆ ಪಾಲನೆ ಮಾಡಬೇಕು ಇಲ್ಲವಾದರೆ ಮತ್ತೆ ಕಠಿಣ ಕಾನೂನು ಜರಿತರಬೇಕಾದಿತು ಎಂದಿದ್ದಾರೆ. ಇನ್ಜು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿ 40 ಸಾವಿರ ಪ್ರಕರಣಗಳಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 6971 ಹೊಸ ಪ್ರಕರಣಗಳು ದಾಖಲಾಗಿವೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply