ಪ್ರೀತಿಸಿ ಮದುವೆಯಾಗಿ, ಕೈಕೊಟ್ಟ ಪತಿ.

0

ರಾಯಚೂರು – ಅ ಯವಕ-ಯುವತಿ ಇಬ್ಬರು ಓಣಿ ನಿವಾಸಿಗಳು. ಬಡತನ ಕುಟುಂಬವಿರುವ ಯುವತಿ ಜೀವನೋಪಾಯಕ್ಕಾಗಿ ಓಣಿಯಲ್ಲಿ ಸಣ್ಣದೊಂದು ಅಂಗಡಿಯನ್ನ ನಡೆಸಿಕೊಂಡು ಹೋಗುತ್ತಿದ್ದಳು. ಆದ್ರೆ ಯುವಕ ಅಂಗಡಿ ಹೋಗುವ ನೆಪದಲ್ಲಿ ಪ್ರೀತಿಯ ಬಲೆ ಬಿಸಿದ್ದಾನೆ. ಯುವಕನ ಪ್ರೀತಿ ಯುವತಿ ಮರುಳಾಗಿ ಇಬ್ಬರು ಪರಸ್ಪರ ಪ್ರೀತಿಸಿ, ಮದುವೆಯಾಗಿ, ಇದೀಗ ಪ್ರೀತಿಯಿಸಿ ಮದುವೆಯಾದ ಪತ್ನಿಗೆ ಕೈಕೊಟ್ಟು, ಬೇರೊಂದು ಮದುವೆ ಮುಂದಾಗಿದ್ದು, ನನ್ನಗೆ ನ್ಯಾಯ ಒದಗಿಸುವಂತೆ ಪತ್ನಿ ಮಹಿಳಾ ಆಯೋಗ ದೂರು ನೀಡಿದ್ದಾಳೆ.

ಹೀಗೆ ನಿಂತಿರುವ ಈಕೆಯ ಹೆಸರು ಗೌಸಿಯಾ ಆಸಮ್. ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಗೋಡೆ ಕಟ್ಟುವವರು ಬಡವಾಣೆ ನಿವಾಸಿ. ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿರುವ ಈಕೆ ಬಡವಾಣೆಯಲ್ಲಿ ಚಿಕ್ಕದಾದ ಅಂಗಡಿಯನ್ನು ಇಟ್ಟುಕೊಂಡಿದ್ದಳು. ಅದೇ ಬಡವಾಣೆ ನಿವಾಸಿ ಆಸ್ಲಂ ನಿತ್ಯ ಅಂಗಡಿ ಹೋಗಿ ಜತೆ ಗೌಸಿಯಾ ಪ್ರೀತಿಯ ಬಲೆಸಿದ್ದು, ಗೌಸಿಯಾ ಕೂಡ ಒಪ್ಪಿಂಗೆ ಸೂಚಿಸಿ ಪ್ರೀತಿಸಿದ್ದಾರೆ. ಇವರಿಬ್ಬರು ಪ್ರೀತಿಯ ವಿಷಯ ಗೌಸಿಯಾ ಮನೆಯಲ್ಲಿ ತಿಳಿದು, ಮದುವೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಗ ಆಸ್ಲಂ, ಗೌಸಿಯಾ ಮನೆಗೆ ತೆರಳಿ ನಾನೇ ನಿಮ್ಮ ಮಗಳ ಮದುವೆ ಮಾಡಿಕೊಳ್ಳುವುದಾಗಿ ಹೇಳಿ, ವಿವಾಹವಾಗಿದ್ದಾನೆ. ಬಳಿಕ ಇಬ್ಬರು ವಾಸಿಸುವ ಬಡವಾಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಎರಡು ವರ್ಷಗಳಿಂದ ಜೀವನ ಸಾಗಿಸಿದ್ದಾರೆ.

ಆದ್ರೆ ಇದೀಗ ಆಸ್ಲಂ ಮನೆಯಲ್ಲಿ ಗೌಸಿಯಾ ವಿವಾಹ ವಿರೋಧಿಸಿ ಬೇರೆ ಮದುವೆ ಮಾಡಲು ಮುಂದಾಗಿದ್ದಾರೆ. ಈ ವಿಷಯ ತಿಳಿದು ಆತಂಕಕೊಂಡು, ನನ್ನ ಮುಂದಿನ ಜೀವನ ಹೇಗೆ ಎಂದು ಪ್ರಶ್ನಿಸಿದರು, ಬೇರೆ ವಿವಾಹವಾಗುವುದು ಹೇಳಿದ್ದಾನೆ. ನನ್ನ ಜತೆ ವಿವಾಹವಾಗಿರುವ ಬಗ್ಗೆ ಸಬ್ ರಿಜಿಸ್ಟರ್ ಆಫೀಸ್ ಮದುವೆ ಪ್ರಮಾಣಪತ್ರ ದಾಖಲೆಗಳುಯಿವೆ ಎಂದು ಹೇಳಿದ್ರೆ. ಆದ್ರೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಬ್ರೋಕರ್ ಕೆಲಸ ಮಾಡುವ ಆಸ್ಲಂ ನಕಲಿ ಪ್ರಮಾಣ ಪತ್ರ ಸೃಷ್ಠಿ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪ್ರೀತಿಸಿ ಮದುವೆ ಆಸ್ಲಂ, ಗೌಸಿಯಾ ಕೈಕೊಟ್ಟಿದ್ದು, ನನಗೆ ನನ್ನ ಪತಿ ಬೇಕು. ನನ್ನಗೆ ಅನ್ಯಾಯವನ್ನ ಸರಿಪಡಿಸುವ ನ್ಯಾಯ ಒದಗಿಸುವಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply