ಹೈದ್ರಾಬಾದ್ – ತೆಲಗು ಸಿನಿ ರಂಗದಲ್ಲಿ ಹೆಸರುವಾಸಿಯಾಗಿರುವ ನಟಿ ಕೀರ್ತಿ ಸುರೇಶ್, ಅಭಿನಯಿಸಿದ ‘ರಂಗದೆ’ ಸಿನಿಮಾ ಬಹಳ ಸದ್ದು ಮಾಡುತ್ತಿದೆ. ಬಹು ನಿರೀಕ್ಷೀತ ರಂಗದೆ ಸಿನಿಮಾದ ಬಸ್ ಸ್ಟ್ಯಾಂಡ್ , ಬಸ್ ಸ್ಟ್ಯಾಂಡ್ ಹಾಡು ಇದೆ  ಫೆಬ್ರವರಿ 27 ರಂದು ಲಿರೀಕಲ್ ವಿಡೀಯೋವನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಇದನ್ನು ಕೀರ್ತಿ ಸುರೇಶ್ ಅವರು ತಮ್ಮ ಟ್ವಿಟ್ಟರ್ ಅಕೌಂಟನಲ್ಲಿ ಬರೆದುಕೊಂಡ್ಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಗೆ, ಜೋಡಿಯಾಗಿ ನಿತೀನ್ ಅಭಿನಯಿಸುತ್ತಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply