ಬಳ್ಳಾರಿ– ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ  ಸಮುದಾಯ ಕರ್ನಾಟಕ ವತಿಯಿಂದ ಬಳ್ಳಾರಿ ಜಿಲ್ಲಾ ಮಟ್ಟದ ಸಮಾವೇಶದ ಜನ ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮದಲ್ಲಿ ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್  ಅಧ್ಯಕ್ಷರು ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಹಾಗೂ ಮಾಧ್ಯಮ ವಿಶ್ಲೇಷಕರು ಕೆಪಿಸಿಸಿ ಬಳ್ಳಾರಿ ಹರಪನಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಕೆ. ನೀಲಾ ಲೇಖಕರು ಹಾಗೂ ಮಹಿಳಾ ಹೋರಾಟಗಾರ್ತಿ ಅವರು ಕಾರ್ಯಕ್ರಮ  ಉದ್ಘಾಟನೆ ಮಾಡಿದರು., ಶ್ರೀ ನಾಗರಾಜ್ ಪತ್ತಾರ್ ಅಧ್ಯಕ್ಷರು ಕರಾಸನೌ ಒಕ್ಕೂಟ, ಹೊಸಪೇಟೆ. ಹಾಗೂ  ಅತಿಥಿಗಳಾಗಿ ಶ್ರೀ ಡಾ. ಜಾಜಿ ದೇವೇಂದ್ರಪ್ಪ ಸಂಶೋಧಕರು, ಕನ್ನಡ ವಿ.ವಿ ಹಂಪಿ, ಶ್ರೀ ಜೆಎಂ ವೀರಸಂಗಯ್ಯ ರೈತ ಹೋರಾಟಗಾರರು, ಶ್ರೀ ಸಿದ್ದರಾಮ ಜಿಲ್ಲಾಧಕ್ಷ್ಯರು , ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ, ಶ್ರೀಮತಿ ಸುನಂದಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊಸಪೇಟೆ, ಶ್ರೀ ಮರಡಿ ಜಂಬಯ್ಯ ನಾಯಕ ,ಸಂಸ್ಥಾಪಕ ಮುಖಂಡರು ಸಮುದಾಯ, ಶ್ರೀ ಚಂದ್ರಶೇಖರ ಮುಖ್ಯಪಾಧ್ಯಾಯರು, ಸ್ವಾಮಿ ವಿವೇಕಾನಂದ ಸ.ಹಿ.ಪ್ರ. ಶಾಲೆ ಹಾಗೂ  ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದರು.

About Author

Priya Bot

Leave A Reply