ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ನಡೆದೇ ಬಿಟ್ಟರಾ ಅನು ?

0

ಬೆಂಗಳೂರು

ಧಾರಾವಾಹಿ ಲೋಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಜೊತೆ ಜೊತೆಯಲಿ ಸೀರಿಯಲ್. ಪಾತ್ರಕ್ಕೆ ತಕ್ಕಂತೆ ಕಲಾವಿದರು ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ಧಾರೆ. ಅನು ಸಿರಿಮನೆ ಮತ್ತು ಆರ್ಯವರ್ಧನ ಅವರ  ನಟನೆಗೆ ಎಲ್ಲರೂ ಮೆಚ್ಚಿದ್ದಾರೆ. ಆದರೆ ನಾಯಕಿ ಪಾತ್ರದಾರೆ ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ಅವರು ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆ ಎಂಬ ಸುದ್ದಿಯೊಂದು ಅಭಿಮಾನಿಗಳಲ್ಲಿ ನಿರಸ ತಂದಿತ್ತು.

ಇದೀಗ್ ಈ ವಿಷಕ್ಕೆ ಸಂಭಂದಸಿದಂತೆ ಮೇಘಾ ಶೆಟ್ಟಿ ಅವರು ಪ್ರತಿಕ್ರಿಯೇ ನೀಡಿದ್ಧಾರೆ. ನಾನು ಧಾರಾವಾಹಿಯಿಂದ ಹೊರ ಹೋಗುತ್ತಿಲ್ಲ.  ಈ ವಿಷದ ಕುರಿತು ಎದ್ದಿರುವ ಎಲ್ಲ ಗೊಂದಲಗಳಿಗೆ ನಾನು ಕ್ಷಮೆ ಕೇಳುತ್ತೆನೆ. ಎಲ್ಲರ ಕುಟುಂಬದಲ್ಲಿ ಇರುವಂತೆ ನನ್ನ ಕುಟುಂಬದಲ್ಲಿಯೂ ಗೊಂದಲ ಇದ್ದಿದ್ದು ನಿಜ.  ಆದರೆ ಈ ಗೊಂದಲಗಳನ್ನೆಲ್ಲ ಈಗ ನಾನು ಬಗೆಹಿಸಿಕೊಂಡಿಂದ್ದೆನೆ. ನಾನು ಜೊತೆ ಜೊತೆ ಧಾರಾವಾಹಿ ಮುಗುಯುವ ವರೆಗೂ ಇರುತ್ತೇನೆ ಎಂದು ಹೇಳಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply