ಬೆಂಗಳೂರು- ಕನ್ನಿಡಿಗರ ಆರಾದ್ಯ ದೈವ ಡಾ ರಾಜ್ ಕುಮಾರ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಶಾಂತಿನಗರ ಕಾಂಗ್ರಸ್ ಶಾಸಕ ಹ್ಯಾರಿಸ್ ಅವರು ಪೇಚಿಗೆ ಸಿಲುಕಿದ್ದಾರೆ. ಅದುವಯಾಕೋ ಗುತಿಲ್ಲಾ ಒಂದಲ್ಲಾ ಇಂದು ವಿವಾದವನ್ನು ಮೈ ಮೂಲ ಲೆ ಎಳೆದುಕೊಳ್ಳುವುದು ಹ್ಯಾರಿಸ್ ಅವರಿಗೆ ಸಾಮಾನ್ಯವಾಗಿದೆ. ಆದ್ರೆ ಈ ಸಾರಿ ಅವರ ಮಾತನಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.  <span;>ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಎನ್ ಎ ಹ್ಯಾರಿಸ್, ಡಾ. ರಾಜ್‌ಕುಮಾರ್ ಪ್ರತಿಮೆ ಸ್ಥಾಪನೆ ಕುರಿತು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಳಿಕ ಫೇಸ್‌ಬುಕ್ ಲೈವ್ ವಿಡಿಯೋದಲ್ಲಿ ಶಾಸಕ ಹ್ಯಾರಿಸ್ ಜನತೆಯ ಕ್ಷಮೆಯಾಚಿಸಿದ್ದಾರೆ.

ಇದೇ ಮಂಗಳವಾರ, ಫೆ. 16ರಂದು ಬೆಂಗಳೂರಿನ ದೊಮ್ಮಲೂರು ಪ್ರದೇಶದಲ್ಲಿ ವಿವಿಧ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ಬಳಿಕ ತಮ್ಮ ಸಂಗಡಿಗರ ಜೊತೆಯಲ್ಲಿ ಮಾತನಾಡುವಾಗ ,   ಡಾ. ರಾಜ್‌ಕುಮಾರ್ ಕುರಿತು ವಿವಾದಿತ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೋ,  ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ರಾಜ್‌ ಕುರಿತ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಲೇ ಇಂದು ಸಂಜೆ  ಫೇಸ್‌ಬುಕ್ ಲೈವ್ ಮೂಲಕ ಶಾಸಕ ಹ್ಯಾರಿಸ್ ಕ್ಷಮೆಯಾಚಿಸಿದ್ದಾರೆ. ಆದ್ರೆ ಈ ಮೊದಲೇ ಹಲವಾರು ವಿವಾದ ಮೈ ಮೇಲೆ ಎಳೆದುಕೊಂಡಿದ್ದ ಅವರಿಗೆ ಈ ಹೇಳಿಕೆ ಮತಷ್ಟ ಡ್ಯಾಮೇಜ್ ಮಾಡಿದೆ..

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply