ನೂತನ ಸಚಿವರಿಗೆ ಮೋದಿ ಪಾಠ…!

0

ನವದೆಹಲಿ – ಕಳೆದ ಎರಡು ದಿನಗಳ ಹಿಂದೆ ಮೋದಿ ಸರ್ಕಾರದ ಕ್ಯಾಬಿನೆಟ್ ವಿಸ್ತರಣೆಯಾಗಿದ್ದು, ನೂತನವಾಗಿ ಸೇರ್ಪಡೆಯಾದ ಸಚಿವರಿಗೆ , ಪ್ರಧಾನಿ ಮೋದಿ ಅವರು ಕರೋನಾ ಸಂಬಂಧ ಎಚ್ಚರಿಕೆ ಮಾತು ಹೇಳಿದ್ದಾರಂತೆ. ಕಳೆದ ಹದಿನೈದು ದಿನಗಳಿಂದ ದೇಶದಲ್ಲಿ ಕರೋನಾ ಸೋಂಕಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ, ಬಹುತೇಕ ರಾಜ್ಯದಲ್ಲಿ ಅನ್ ಲಾಕ್ ಜಾರಿಯಾಗಿದ್ದು, ಜನರು ಬೇಕಾಬಿಟ್ಟಿಯಾಗಿ ಓಡಾಟ ಮಾಡುತಿದ್ದಾರೆ.

ಈ ಕುರಿತು ಮೋದಿ ಅವರ ಸಚಿವರ ಮುಂದೆ ಕಳವಳ ವ್ಯಕ್ತಪಡಿಸಿದ್ದಾರೆ. ಜನರು ಮತ್ತೆ ಮೈ ಮರೆಯುತಿದ್ದಾರೆ, ಕರೋನಾ ಸೋಂಕು ಇನ್ನು ಸಂಪೂರ್ಣವಾಗಿ ತೊಲಗಿಲ್ಲಾ. ಈಗಾಗಲೇ ಜನರು ಹೀಗೆ ಮಾಡಿದ್ರೆ ಮತ್ತೆ ಅಪಾಯ ಆಗಲಿದೆ, ಹೀಗಾಗಿ ಜನರಿಗೆ ತಿಳುವಳಿಕೆ ಹೇಳುವ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಇನ್ನು ಜನರಲ್ಲಿ ಕರೋನಾ ಬಗೆಗಿನ ಭಯ ಇರಬಾರದು ಆದ್ರೆ ಅದರ ಬಗ್ಗೆ ಕಾಳಜಿ ಇದ್ದರೆ ಸಾಕು, ಈ ಕೆಲಸ ಮೊದಲು ಮಾಡಬೇಕಿದೆ ಎಂದು ನೂತನ ಸಚಿವರಿಗೆ ನೀತಿ ಪಾಠ ಮಾಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply