ಸೀರೆಯಲ್ಲಿ ಕಂಗೊಳಿದ ಸಂಸದೆಯರು

0

ನವದೆಹಲಿ – ಮೋದಿ ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಾಗಿದ್ದು, ನಿನ್ನೆಯಷ್ಟೆ ಸಂಚಿವ ಸಂಪುಟ 7 ಸಂಸದೆಯರು ಸೇರಿದ್ದಾರೆ. ಈ‌ ಮೂಲಕ ಮೋದಿ ಕ್ಯಾಬಿನೆಟ್ ನಲ್ಲಿ ಸಂಸದೆಯರ ಸಂಖ್ಯೆ 11 ಕ್ಕೆ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಂಸದೆಯರು ಸೀರೆಯನ್ನು ಉಟ್ಟು ಪೋಟೋ ಕ್ಲಿಕ್ಕಿಸಿದ್ದು, ಸಂಸದೆಯರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ. ಇನ್ನು ಸಂಸದೆಯರು ಉಟ್ಟಿರುವ ಸೇರೆಗಳು ಕೈ ಮಗ್ಗದಿಂದ ನೇದಿರು ಸೀರೆ ಎಂಬುದು ಮತ್ತೊಂದು ವಿಶೇಷ.

ಶೋಭಾ ಕರಂದ್ಲಾಜೆ, ದರ್ಶನಾ ಜಾರ್ದೋಶ್, ಮೀನಾಕ್ಷಿ ಲೇಖಿ, ಪ್ರತಿಮಾ ಭೌಮಿಕ್, ಅನುಪ್ರಿಯಾ ಪಟೇಲ್ ಹಾಗೂ ಡಾ. ಭಾರತಿ ಪವಾರ್ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಸಂಪುಟ ಪುನಾರಚನೆ ಬಳಿಕವೂ ನಿರ್ಮಾಲಾ ಸೀತಾರಾಮನ್, ಸ್ಕೃತಿ ಇರಾನಿ, ರೇಣುಕಾ ಸಿಂಗ್ ಹಾಗೂ ನಿರಂಜನ್ ಜ್ಯೋತಿ ಸಚಿವೆಯರಾಗಿ ಮುಂದುವರೆದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply