ಕಾಬೂಲ್ – ಅಫ್ಘಾನಿಸ್ತಾನದಲ್ಲಿ ಸದ್ಯಕ್ಕೆ ಗುಂಡಿನ ಸದ್ದುನಿಲ್ಲವ ಲಕ್ಷಣ ಕಾಣುತ್ತಿಲ್ಲ. ಅಫ್ಘಾನಿಸ್ತಾನದ ಉತ್ತರ ಕಾಬೂಲ್ ನಲ್ಲಿ ಇಂದು ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಇಂದು ಬೆಳಗಿನ ಜಾವ ಹೈಕೋರ್ಟಗೆ ಆಗಮಿಸುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳು ನ್ಯಾಯ ಮೂರ್ತಿಗಳು ಚಲಿಸುತ್ತಿದ್ದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ, ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ನ್ಯಾಯಮೂರ್ತಿಗಳಿಬ್ಬರು, ಮೃತರಾಗಿದ್ದಾರೆ ಕಾರ ಚಾಲಕನಿಗೆ ಗುಂಡುತಗುಲಿದ್ದು ಕಾರ ಚಾಲಕನ್ನ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ, ಆತನ ಸ್ಥಿತಿ ಗಂಭೀರವಾಗಿದೆ. ಎಂದು ಹೈಕೋರ್ಟ ಮೂಲಗಳು ತಿಳಿಸಿವೆ.

ತಾಲಿಬಾನ್ ಮತ್ತು ಅಫ್ಘಾನಿಸ್ತಾನದ ನಡುವೆ ಶಾಂತಿ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದ್ದು, ಈ ವೇಳೆಯಲ್ಲಿ ಅಫ್ಘಾನಿಸ್ತಾನ ಕಾಬೂಲ್ ನಲ್ಲಿ ದಾಳಿ ನಡೆದಿರುವುದು. ಎರಡು ದೇಶಗಳ ನಡುವಿನ ಒಪ್ಪಂದದ ಮಾತು ಕತೆಯ ಮೇಲೆ ಪರಿಣಾಮ ಭೀರಲಿದೆ. ಇನ್ನು ದಾಳಿಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಯು ಹೊತ್ತುಕೊಂಡಿಲ್ಲ.

About Author

Priya Bot

Leave A Reply