ನರಗುಂದ ಪಟ್ಟಣದಲ್ಲಿ ಸ್ಯಾನಿಟೈಜ್

0

ಗದಗ
ಕರೋನ ಸೋಂಕು ಇಳಿಕ ಕಂಡು ಬಂದ ಹಿನ್ನಯಲ್ಲಿ ಸೋಮವಾರದಿಂದ ಅನ ಲಾಕ್ ಜಾರಿಯಾಗುತ್ತಿದ್ದೆ. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸ್ಯಾನಿಟೈಜ್ ಸಿಂಪಡಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು . ನಗರ ಪ್ರಮುಖ ಬೀದಿಗಳಲ್ಲಿ ಸ್ಯಾನಿಟೇರ್ ಮಾಡಲಾಯಿತು ಕರೋಣ ರೋಗ ನಿಯಂತ್ರಣ ಮಾಡಲು ನರಗುಂದ ಪುರಸಭೆ ಸಿಬ್ಬಂದಿಗಳಿಂದ ಈ ಕಾರ್ಯ ಮಾಡಲಾಗಿದೆ. ನರಗುಂದ ಸರಕಾರಿ ಆಸ್ಪತ್ರೆ ಆವರಣ ಮತ್ತು ಬಸ್ಸ ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಪ್ರದೇಶದಲ್ಲಿ ಈ ಕಾರ್ಯ ಮಾಡಲಾಗಿದೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಬೀದಿಗಳಲ್ಲಿ ಈ ಕಾರ್ಯ ಟ್ರಾಕ್ಟರ್ ಮೂಲಕ ಮಾಡಲಾಗಿದೆ

About Author

Priya Bot

Leave A Reply