ಬೆಂಗಳೂರು-  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಂಚೂಣಿ ನಾಯಕತ್ವ ವಹಿಸಿ, ಅಹಿಂಸೆ, ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ, ತಮ್ಮ ತತ್ವ, ಸಿದ್ಧಾಂತಗಳನ್ನು ಅಕ್ಷರಶಃ  ಬದುಕಿ, ‘ನನ್ನ ಜೀವನವೇ ನನ್ನ ಸಂದೇಶ’ ಎಂದು ಸಾರಿದ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪುಣ್ಯ ಸ್ಮರಣೆಯಂದು ಮಹಾತ್ಮರಿಗೆ  ಗೌರವ ಪೂರ್ವಕವಾಗಿ ನಮನಗಳನ್ನು ಸಲ್ಲಿಸಿದರು .

ಮಹಾತ್ಮಾ ಗಾಂಧಿ ಅವರ ಪುಣ್ಯಸ್ಮರಣೆ, ಹುತಾತ್ಮರ ‌ದಿನದ ಅಂಗವಾಗಿ.   ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ದೇಶಕ್ಕಾಗಿ ನಾವು ಕಾರ್ಯಕ್ರಮದಲ್ಲಿ ಶ್ರೀಮತಿ ಎಂಪಿ ವೀಣಾ ಮಹಾಂತೇಶ್ ಅವರು ಭಾಗವಹಿಸಿದ್ದರು .  ಮಹಾತ್ಮಾ ‌ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ನಿಕೇತ್ ರಾಜ್ , ಶ್ರೀ ಮೆಹ್ರುಜ್ ಖಾನ್ , ಶ್ರೀ ವಾಸುಮೂರ್ತಿ  , ಶ್ರೀ ಭಾಸ್ಕರರಾವ್ , ಶ್ರೀ ಚೇತನ , ಡಾ ಮಹಾಂತೇಶ್ ಚರಂತಿಮಠ , ಶ್ರೀ ಶಶಿಧರ್ , ಶ್ರೀ ನಿಂಬಗಲ್ ರಾಮಕೃಷ್ಣ , ಶ್ರೀ ಬಾವಾ ,ಶ್ರೀಮತಿ ಶೈಲಜಾ ಹಿರೇಮಠ್ , ಡಾ ಶ್ರೀನಿವಾಸನ್ ರಾಜ್ಯದ ಅನೇಕ ಚಿಂತಕರು ಭಾಗವಹಿಸಿ ಭಾವೈಕ್ಯತೆ  , ಸಮಾನತೆ , ಸೌಹಾರ್ದತೆ ಮೂಲದ ರಾಷ್ಟ್ರೀಯತೆಯ  ಅವಶ್ಯಕತೆ ಬಗ್ಗೆ ಪ್ರತಿಪಾದಿಸಿದರು

About Author

Priya Bot

Leave A Reply