ನವದೆಹಲಿ – ಚೀಬಾ ಮೂಲದ ರೆಡ್ ಮೀ ಮೊಬೈಲ್ ಪೋನ್ ಕಂಪನಿ ಭಾರತದಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿದೆ. ‌ಕಳದ ಮೂರು ವರ್ಷಗಳಲ್ಲಿ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತೀರ್ಣ ಮಾಡಿಕೊಂಡು ಬಂದಿರುವ ರಡ್ ಮಿಗೆ ಈಗ ಕಲ ತಿಂಗಳಲ್ಲಿ ಸ್ಯಾಮ್ ಸಂಗ್ ಕಂಚ ತಲೆನೋವು ತಂದೆ ಕಾರಣ ಸ್ಯಾಮ್‌ಸಂಗ್‌ ಕೂಡ ತನ್ನ ಬಲೆ ಸೇರಿದಂತೆ ಗುಣಗಳನ್ನು ಸ್ಥಳೀಯವಾಗಿ ಹೊಂದಿ ಕೊಳ್ಳುವಂತೆ ಬದಲಾವಣೆ ಮಾಡಿದೆ. ಇದೇ ಕಾರಣಕ್ಕೆ ರೆಡ್ ಮೀ ಮೊಬೈಲ್ ಕಂಪನಿಯ ವ್ಯಾಪಾರ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ. ಹೌದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಮುಂಚೂಣಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ವಿಭಾಗಕ್ಕೆ ಎಂಟ್ರಿ ನೀಡಿರಲಿಲ್ಲ. ಸದ್ಯ ಇದೀಗ ಶಿಯೋಮಿ ಸಂಸ್ಥೆ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಗಳನ್ನು ಪರಿಚಯಿಸಲು ಮುಂದಾಗಿದೆ. 2021 ರಲ್ಲಿ ಶಿಯೋಮಿ ಮೂರು ಹೊಸ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳನ್ನ ಭಾರತದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್‌ ರೂಪಿಸಿದೆ ಎನ್ನಲಾಗಿದೆ.

About Author

Priya Bot

Leave A Reply