ಬಳ್ಳಾರಿ- ನೂತನ ವಿಜಯನಗರ ಜಿಲ್ಲೆಯನ್ನು  371 ಜೆ ಆರ್ಟಿಕಲ್ ಗೆ ಸರ್ಕಾರ ಒಳಪಡಿಸಿದೆ. ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನವನ್ನು ಇನ್ನುಮುಂದೆ ನೂತನ ವಿಜಯನಗರ ಪಡೆಯಲಿದೆ. ಭಾರಿ ಪರ ವಿರೋದದ ನಡುವೆಯೂ ಅಖಂಡ ಬಳ್ಳಾರಿ ಜಿಲ್ಲಾ ವಿಭಜನೆ ಮಾಡಿ ನೂತನ ವಿಜಯನಗರ ಜಿಲ್ಲೆಯಾಗಿ ಸರ್ಕಾರ  ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆ ಉದಯಿಸಿತ್ತು. ಆದ್ರೆ ಹೈದರಾಬಾದ್ ಕರ್ಣಾಟಕಕ್ಕೆ ನೀಡುವ ವಿಷೇಶ ಸ್ಥಾನಮಾನ ಆರ್ಟಿಕಲ್  371 ಜೆ ಗೆ ಒಳಪಟ್ಟಿರಲಿಲ್ಲಾ, ಅಲ್ಲದೇ ನೂತನ ಜಿಲ್ಲಾ ರಚನೆ ಹಿನ್ನೆಲೆಯಲ್ಲಿ 371 ಜೆ ಕೈ ತಪ್ಪಲಿದೆ ಎನ್ನುವ ಆತಂಕ ಸಹ ಇಲ್ಲಿನ ಜನರಿಗೆ ಇತ್ತು. ಆದ್ರೆ ಈಗ ಆ ಆತಂಕ ದೂರವಾಗಿದ್ದು ನೂತನ ಜಿಲ್ಲೆಯನ್ನು ಆರ್ಟಿಕಲ್ 371 ಜೆ ಗೆ ಸೇರಿಸಿ ರಾಜ್ಯಪಾಲರು ಆದೇಶ ಮಾಡಿದ್ದಾರೆ…

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply