ಹುಬ್ಬಳ್ಳಿ-  ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಒಂದು  ಪತ್ತೆಯಾಗಿದೆ. ಹುಬ್ಬಳ್ಳಿಯ ಕಿಮ್ಸ್  ಕಾಂಪೌಂಡ್ ಹಿಂಬದಿಯಲ್ಲಿ ಈ ಮಗುವನ್ನು ಎಸೆದು ಹೋಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಜನಿಸಿರುವ ಮಗುವನ್ನ ಯಾರೋ ಎಸೆದು ಹೋಗಿದ್ದಾರೆ ಎಂದು ಸೆಂಕೆ ವ್ಯಕ್ತವಾಗಿದೆ. ಅನೈತಿಕ ಕಾರಣ ಹಿನ್ನೆಲೆಯಲ್ಲಿ ಜನಿಸಿದ ಮಗುವನ್ನ ಈ ರೀತಿಯಲ್ಲಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಮಗು ಜನಿಸಿದ್ದು, ಮಗುವನ್ನು ತಿಪ್ಪೆಯಲ್ಲಿ ಎಸದಿದ್ದಾರೆ‌ . ಮಗು ಸತ್ತು ಕೊಳೆತ ವಾಸನೆ ಬಂದ ಕಾರಣ ಸ್ಥಳೀಯರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಭಂದ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

About Author

Priya Bot

Leave A Reply