ನಿಧಿ ಸುಬ್ಬಯ್ಯ ಅವರ ಮೊದಲ ಮದುವೆ ವಿಷಯ ಮತ್ತೆ ಚರ್ಚೆಗೆ

0

ಬೆಂಗಳೂರು –  ಬಿಗ್ ಬಾಸ್ ಸೀಜನ್ 8 ರಲ್ಲಿ ಅದು ಯಾಕೋ ಬಹುತೇಕ ಸ್ಪರ್ಧೆಯಲ್ಲಿ ಇರುವವರು, ತೀರಾ ವಯಕ್ತಿಕ ವಿಷಯದ ಬಗ್ಗೆ ಚೆರ್ಚೆ ಆಗುತ್ತವೆ. ಯಾವಾಗ ಪ್ರಶಾಂತ್ ಸಂಬರಗಿ ಅವರನ್ನು ಚಕ್ರವರ್ತಿ ಚಂದ್ರಚೂಡಾ ಅವರ ಬಂದು ಸೇರಿದ್ರೋ ಆಗಿನಿಂದ ಮತ್ತೆ ಬಿಗ್ ಬಾಸ್ ನಲ್ಲಿ ತೀರಾ ವಯಕ್ತಿಕ ಬದುಕು ಅನಾವರಣ ಗೊಳ್ಳತೊಡಿಗೆ.

ಅದರಲ್ಲಿ ಕರೋನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಅರ್ಧಕ್ಕೆ ನಿಲ್ಲಿಸಬೇಕಾಯಿತು. ಆದ್ರೆ ಸೋಂಕು ಇಳಿಕೆ ಕಂಡ ಹಿನ್ನೆಲೆಯಲ್ಲಿ 42 ದಿನಗಳ ಬಳಿಕ ಮತ್ಯೆ ಬಿಗ್ ಬಾಸ್ ಆರಂಭವಾಗಿದೆ. ಆರಂಭವಾದ ಮೊದಲ ದಿನದಿಂದಲೇ ಬಿಗ್ ಬಾಸ್ ನಲ್ಲಿ ಬಹುತೇಕ ಸ್ಪರ್ಧೆಯಲ್ಲಿ ಇರುವವರ ವಯಕ್ತಿಕ ಬದುಕಿನ ಅನಾವರಣ ಆಗುತ್ತಲೇ ಇದೇ‌.

ಕಳೆದ ಎಪಿಸೋಡ್ ನಲ್ಲಿ ನಿಧಿ ಸುಬ್ಬಯ್ಯ ಹಾಗೂ ಚಕ್ರವರ್ತಿ ಅವರ ಮಧ್ಯ ನಡೆದ ಮಾತಿನ ಭರಾಟೆಯಲ್ಲಿ  ಕಾರಣ ಇಲ್ಲದೆ ನಿಧಿ ಸುಬ್ಬಯ್ಯ ಅವರ ವೈಯಕ್ತಿಕ ಜೀವನದ ಬಗ್ಗೆ ಚಕ್ರವರ್ತಿ ಮಾತನಾಡಲು ಆರಂಭ ಮಾಡಿದ್ದಾರೆ. ಮಾತಿನ ಭರಾಟೆಯಲ್ಲಿ ನಿಧಿ ಸುಬ್ಬಯ್ಯ ಅವರ ಮೊದಲ ಮದುವೆಯಾಗಿ ವಿಚ್ಚೇದನ ಪಡೆದ ವಿಷಯವನ್ನು ಜಗಜಾಹಾರಿ ಮಾಡಿದ್ದಾರೆ. ಈಗಾಗಲೇ ಹಲವಾರು ಜನರು ಬಿಗ್ ಬಾಸ್ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ‌. ಬಿಗ್ ಬಾಸ್ ನಲ್ಲಿ ಸ್ಪರ್ಧೆಯಲ್ಲಿ ಆಡವು ಮಾತುಗಳು ಜನರನ್ನು ಕೆರಳಿಸಿವೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply