ದೆಹಲಿ- ಕರೋನಾ ಮಾಹಾ ಮಾರಿಯ ಎರಡನೆ ಅಲೆಗೆ ದೇಶದ ಜನತೆ ಬೆಚ್ಚಿಬಿದ್ದಿದೆ. ಎರಡನೆ ಅಲೆಯಲ್ಲ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ.  ಕರೋನಾ ಹೆಚ್ಚಳ ವಾದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.  ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೈಟ್​ ಕರ್ಫ್ಯೂ ಜಾರಿಮಾಡಿದೆ‌. ಇಂದಿನಿಂದಲೇ ನೈಟ್ ಕರ್ಪ್ಯೂ ಜಾರಿಯಾಗಲಿದ್ದು, ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್​ ಕರ್ಫ್ಯೂ ಜಾರಿ ಇರಲಿದೆ.

ಈ ನಿಯಮ  ಏ.30ರವರೆಗೂ ನೈಟ್​ ಕರ್ಫ್ಯೂ ಹೇರಿದ ದೆಹಲಿ ಸರ್ಕಾರ ಕೊರೊನಾ 2ನೇ ಅಲೆ ಅಬ್ಬರ ಹಿನ್ನೆಲೆ ನೈಟ್​ ಕರ್ಫ್ಯೂ ಜಾರಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನೈಟ್ ಕ್ಲಬ್ ಬಾರ್ ರೆಸ್ಟೋರೆಂಟ್ 10 ಗಂಟೆಗೆ ಬಂದ್ ಆಗಲಿವೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply