ನವದೆಹಲಿ –ಇಷ್ಟು ದಿನ ಚೈನಾ ವೈರಸ್ ಈಡ ವಿಶ್ವವನ್ನು ಕಾಡಿದ್ರೆ ಈಗ ಬ್ರಿಟನ್ ದೇಶದ ರೂಪಾಂತರಿ ಕರೋನ ವೈರಸ್ ದೇಶಕ್ಕೆ ಕಂಟಕವಾಗಿ ಕಾಡುತ್ತಿದೆ. ಈಗಾಗಲೇ ಭಾರತ ದೇಶದಿಂದ ಬ್ರಿಟನ್ ನಿಂದ ಹೊರಡು ಎಲ್ಲಾ ವಿಮಾನಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದ. ಆದ್ರೆ ಈಗ ದೇಶದಲ್ಲಿ ರೂಪಾಂತರ ಕರೋನ ವೈರಸ್ ದೇಶದಲ್ಲಿ ಒಟ್ಟು ೇಳು ಪ್ರಕರಣಗಳು ಪತ್ತೆಯಾದ ಹಿನ್ನೆಯಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ನಡುವಿನ ವಿಮಾನಗಳನ್ನು ಡಿಸೆಂಬರ್ 31ರ ನಂತರವು ಸ್ಥಗಿತಗೊಳಿಸುವ ಆಲೋಚನೆಯಲ್ಲಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ತಾತ್ಕಾಲಿಕ ಅಮಾನತುಗೊಳಿಸುವಿಕೆಯ ಬಗ್ಗೆ ನಾನು ಈಗಲೇ ಏನನ್ನು ಹೇಲುವುದಿಲ್ಲಾ. ಆದ್ರೆ ಒಂದು ಸಣ್ಣ ಮುನ್ಸೂಚನೆ ನೀಡುತ್ತೇನೆ. ಮುಂದಿನ ಎಷ್ಟು ದಿನಗಳ ಬಳಿಕ ಈ ಸೇವೆ ಆರಂಭ ಆಗಲಿದೆ ಎಂಬುದನ್ನು ಸದ್ಯಕ್ಕೆ ಹೇಳಲು ಸಾದಯವಿಲ್ಲ ಎಂದಿದ್ದಾರೆ ಯುಕೆನಲ್ಲಿ ಕೊರೊನಾ ವೈರೆಸ್ನ ಹೊಸ ರೂಪಾಂತರ ಹಾಗೂ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಒತ್ತಡ ಆರಂಭವಾದ ಬಳಿಕ ಯುಕೆ ಯಿಂದ ಬರುವ ವಿಮಾನಗಳಿಗೆ ತಾತ್ಕಾಲಿಕ ಅಮಾನತು ವಿಧಿಸಲು ಭಾರತ ಡಿಸೆಂಬರ್ 21 ರಂದು ಆದೇಶಿಸಿತು.

ಮಂಗಳವಾರ ಭಾರತದಲ್ಲಿ ಹೊಸ ರೂಪಾಂತರ COVID-19ನ ಆರು ಪ್ರಕರಣಗಳನ್ನು ವರದಿಯಾಗಿದೆ. ಇದು ಶೇಕಡಾ 70 ರಷ್ಟು ಹೆಚ್ಚು ಹರಡಬಲ್ಲದು ಎಂಬ ಕುರಿತು ಯುಕೆಯಲ್ಲಿ ಮೊದಲು ವರದಿಯಾಗಿದೆ. ಪರೀಕ್ಷಿಸಿದ ಎಲ್ಲ ಮಾದರಿಗಳಲ್ಲಿ ಬೆಂಗಳೂರಿನ ನಿಮಾನ್ಸ್ನಲ್ಲಿ ಮೂರು, ಸಿಸಿಎಂಬಿ, ಹೈದರಾಬಾದ್ನಲ್ಲಿ ಎರಡು ಮತ್ತು ಪುಣೆಯ ಎನ್ಐವಿಯಲ್ಲಿ ಒಂದು ಮಾದರಿ ಪತ್ತೆಯಾಗಿದೆ.

About Author

Priya Bot

Leave A Reply