ಬಳ್ಳಾರಿ-   ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದಲ್ಲಿ ಮತ್ತಷ್ಟು ‌ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಕಾರಣ ಪ್ರತಿ ಜಿಲ್ಲೆಯ ತಾಲೂಕು ಮಟ್ಟದಿಂದ ಹಿಡಿದು ಹೋಬಳಿಯಲ್ಲೂ ಸದಸ್ಯರ ನೇಮಕಾತಿ ನಡೆಯುತ್ತಿದೆ. ಕಾರಣ ಗಣಿ ನಾಡು ಬಳ್ಳಾರಿ  ಜಿಲ್ಲೆಯ  ಕುರುಗೋಡು ತಾಲ್ಲೂಕಿನ ದಮ್ಮೂರ್ ಗ್ರಾಮದಲ್ಲಿ, ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಗ್ರಾಮದ  ಇಂದ್ರನಗರ ದಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾಕ್ಟರ್ ಎನ್  ಮೂರ್ತಿ ಸ್ಥಾಪಿತ ಸಂಘಟನೆ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು .ಈ ಸಂದರ್ಭದಲ್ಲಿ   ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ  ಅರ್ಜುನ್ ಹೆಗಡೆ ಮತ್ತು K P C C ಪ್ರಧಾನ ಕಾರ್ಯ ದರ್ಶಿ ರಘು ರಾಮಕೃಷ್ಣ ದಾನಪ್ಪ ಗೊತ್ತೇವರ್ ಶ್ರೀನಿವಾಸ್ ಬಂಡಾರಿ ವಿಜಯ ಲಕ್ಷ್ಮಿ ಪ್ರಕಾಶ್ ಯಂಕಮ್ಮ ಈಶ್ವರ್ ಅಂಬಣ್ಣ ದೇವಿ ಕೊಳಗಲ್ ಶಂಕರಿ ತಿಪ್ಪೇಸ್ವಾಮಿ ಚಿದಾನಂದ ಮತ್ತು ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು…

About Author

Priya Bot

Leave A Reply