ಜಮ್ಮು –  ಕಳದೆ ಹಲವು ತಿಂಗಳಿಂದ ಸುಮ್ಮನಿದ್ದ ಪಾಪಿ ಪಾಕಿಸ್ತಾನದ ಪುಂಡಾಟ ಈಗ ಮತ್ತೆ ಆರಂಭವಾಗಿ . ಕಾರಣ ಇಂದು ಪಾಕಿಸ್ತಾನದ ಗುಂಡಿನ ದಾಳಿಗೆ ಒಬ್ಬ ಯೋಧ ಬಲಿಯಾಗಿದ್ದಾನೆ. ಜಮ್ಮ ಕಾಶ್ಮೀರದ ರಚೌರಿ ಗಡಿಯಲ್ಲಿ ಇಂದು ಮಧ್ಯಾಹ್ನ 3:30ರಿಂದ 5:30ರ ಮಧ್ಯೆ ನಡೆದ ಗುಂಡಿನ ದಾಳಿಯಲ್ಲಿ ಯೋಧ ಸುಬೇದಾರ್​ ರವೀಂದ್ರ ಹುತಾತ್ಮರಾಗಿದ್ದಾಗಿ. ಈ ವಿಷಯವನ್ನು ಭಾರತೀಯ  ಸೇನಾ ಮೂಲಗಳು ಮಾಹಿತಿ ನೀಡಿವೆ. ಕಳೆದ ಒಂದು ವಾರದಿಂದ ಗಡಿಯಲ್ಲಿ ಪಾಕ ಸೇನೆ ಅಪ್ರಚೋದಿತ ದಾಳಿ ನಡೆಸುತ್ತಿದ್ದು ಭಾರತೀಯ ಸೇನೆ ಇದ್ದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

 

About Author

Priya Bot

Leave A Reply