ಕಳೆದ ಐದು ತಿಂಗಳಿಂದ ಕಚೇರಿಗೆ ಅಲೆಯುತ್ತಿರುವ ಜನ, ಯಾಕೆಮಗೊತ್ತಾ…?

0

ರಾಯಚೂರು –

ವೃದ್ಧಾಪ್ಯ, ವಿಧವಾ ಮಾಶಸನವನ್ನ ಪಾವತಿಸುವಂತೆ ಆಗ್ರಹಿಸಿ ವಿಧೇಯರು, ವಯೋ ವೃದ್ದರು ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲು ಹೇರಿದ್ದಾರೆ. ನಗರದ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ ವಯೋ ವೃದ್ದರು ಮತ್ತು ವಿಧೇಯರು ಮಾಶಸನಕ್ಕೆ ಆಗ್ರಹಿಸಿದ್ದರೆ. ಸರ್ಕಾರದಿಂದ ಮಾಸಿಕವಾಗಿ ಪಾವತಿಸಬೇಕಾದ ಸಹಾಯಧನವನ್ನ ಪ್ರತಿ ತಿಂಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು.

 ಆದ್ರೆ ಕಳೆದ 5 ತಿಂಗಳನಿಂದ ಸರ್ಕಾರದಿಂದ ಪಾವತಿಸಿಲ್ಲ. ಸರ್ಕಾರ ದಿಂದ ಬರುವ ಸಹಾಯಧನ ಜೀವನ ಸಾಗುತ್ತಿತ್ತು. ಆದ್ರೆ ಕೊರೊನಾ ಲಾಕ್ ಡೌನ್ ಸಂಕಷ್ಟ ದಿನಗಳಲ್ಲಿ ನೀಡದೆ ಇರುವುದು ಮತ್ತೊಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಅಲ್ಲದೇ ಹೊರಗಡೆ ಕೆಲಸಕ್ಕೆ ಹೋಗಿ ಬರುವ ಹಣದಲ್ಲಿ ಜೀವನ ಸಾಗಿಸಬೇಕಾದ್ರೆ, ಲಾಕ್ ಡೌನ್ ಕೆಲಸವಿಲ್ಲ. ಹೀಗಾಗಿ ಕೆಲಸವು ಇಲ್ಲದೆ, ಇತ್ತ ಸರ್ಕಾರದಿಂದ ನೀಡುವ ಮಾಶಸನ ಇಲ್ಲದೆ ತೊಂದರೆ ಸಿಲುಕಿದ್ದು, ನಮ್ಮಗೆ 5 ತಿಂಗಳ ಮಾಶಸನವನ್ನ ಪಾವತಿಸುವಂತೆ ವಯೋ ವೃದ್ದರು, ವಿಧೇಯರು ಆಗ್ರಹಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply