ಬಳ್ಳಾರಿ-  ಬಳ್ಳಾರಿ ಮಹಾನಗರದ ಪ್ರಮುಖ ರಸ್ತೆಗಳಲ್ಲಿನ ಡಿವೈಡರ್ ಗಳಲ್ಲಿ ಬೆಳೆದ ಕಸ- ಕಡ್ಡಿಗಳನ್ನ ತೆಗೆಯೋ ಕಾರ್ಯ ಭರದಿಂದ  ಸಾಗಿತು. ಬಳ್ಳಾರಿ ನಗರದ ಪ್ರಮುಖ ರಸ್ತೆಗಳಾದ  ಗಡಿಗಿ  ಚನ್ನಪ್ಪ ವೃತ್ತ, ಎಸ್ ಪಿ ವೃತ್ತ, ಇಂದಿರಾ ವೃತ್ತ ಸೇರಿದಂತೆ ಇತರೆ ಪ್ರಮುಖ ರಸ್ತೆಗಳ ಡಿವೈಡರ್ ಒಳಾಂಗಣದಲ್ಲಿ ಬೆಳೆದ ಕಸ- ಕಡ್ಡಿಯನ್ನ ತೆಗೆದು,  ಗಿಡ- ಮರಗಳನ್ನ‌ ನೆಡುವ ಮುಖೇನ ಬಳ್ಳಾರಿ ಮಹಾನಗರದ ಸೌಂದರ್ಯಕ್ಕೆ ಆದ್ಯತೆ ನೀಡುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಚಾಲನೆ ನೀಡಲಾಯಿತು.

About Author

Priya Bot

Leave A Reply