ಶಿಮ್ಲಾ- ವಿಶ್ವದ ಅತೀ ಎತ್ತರ ಪ್ರದೇ ಅತೀ ಉದ್ದ ಸುರಂಗ ಮಾರ್ಗ ಎಂದು ಹೆಸರುವಾಸಿ ಆಗಿರುವ ರೋಹ್ಟಾಂಗ್‌ನ ಅಟಲ್ ಸುರಂಗದ ಬಳಿ ಹಿಮದಲ್ಲಿ ಸಿಕ್ಕಿಬಿದ್ದ 300 ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಕಳೆದ ಎರಟು ತಿಙಗಳ ಹಿಂದೆ ಪ್ರದಾನಿ ಮೋದಿ ಅವರು ಅಟನ್ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದ್ದರು. ಇದಾದ ಬಳಿನೀ ಸುರುಂಗ ಮಾರ್ಗಾ ಒಂದು ಪ್ರವಾಸಹ ತಾಣಚಾಗಿತ್ತು. ಹೀಗಾಗಿ ಕಾಶ್ಮೀರ ಪ್ರವಾಸ ಮಾಡುವ ಜನರು ಈ ಸುರಂಗವನ್ನು ನೋಡಿಯೋ ಹೋಗುತಿದ್ದರು. ಆದ್ರೆ ಕಳೆದ 15 ದಿನಗಳಿಂದ ಹಿಮಪಾತ ಹೆಚ್ಚಾದ ಕಾರಣ ಕಲ ವಾಹನಗಳು ಹಿಮಪಾತದಲ್ಲಿ ಸಿಲುಕಿಹಾಕಿಕೊಂಡಿವೆ. ಹೀಗಾಗಿ ಮತ್ತೊಂದು ಮಾರ್ಗದಿಂದ ಬರುವ ವಾಹನಗಳಿಗೆ ದಾರಿಸಿಗದ ಕಾರಣ ಬಹುತೇಕ ವಾಹನಗಳು ಸುರಂಗದಲ್ಲಿ ಸಿಲುಕಿಹಾಕಿಂಡಿದ್ದು ಸುಮಾರು 300 ಕ್ಕೂ ಹೆಚ್ಚು ಪ್ರವಾಸಿಗರು ಹಿಮಪಾತದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಷಿಪ್ರ ಕಾರ್ಯಾಚರಣೆ ತಂಡ ಹಾಗೂ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಪ್ರವಾಸಿಗರನ್ನಿ ರಕ್ಷಣೆ ಮಾಡಿದ್ದಾರೆ. ಕಲ ಪ್ರವಾಸಿಗರ ಸ್ಥಿತ ಕೊಂಚ ಗಂಭೀರವಾಗಿದ್ದು ಕಲೆವರನ್ನು ಮನಾಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

About Author

Priya Bot

Leave A Reply