ಬೆಂಗಳೂರು –
ಮೀಸಲಾತಿ ನೀಡಲು ಸರಕಾರ ಒಪ್ಪದ ಹಿನ್ನೆಲೆಯಲ್ಲಿ ಧರಣಿ ಸಹ ಮುಂದು ವರೆಸುವುದಾಗಿ ಪಂಚಮಸಾಲಿ ಹೋರಾಟಗಾರ ಪ್ರಮುಖರು ಸ್ಪಷ್ಟಪಡಿಸಿದ್ದಾರೆ. ಆಡಳಿತ ರೂಡ ಬಿಜೆಪಿ ಸರ್ಕಾರಕ್ಕೆ ತೆಲೆನೋವಾಗಿದೆ, ಮಿಸಲಾತಗಾಗಿ ನಡೆಯುತ್ತಿರುವ ಹೋರಾಟಗಳು ಸರ್ಕಾರಕ್ಕೆ ನಿಂಗಲಾರದ ಬಿಸಿ ತುಪ್ಪವಾಗಿವೆ. ಇನ್ನಿ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ವೀರಶೈವ ಲಿಂಗಾಯತ ೨ ಎ ಗೆ ಸೇರಿಸುವಂತೆ ನಡೆಯುತ್ಯಿರುವ ಹೋರಾಟ ಮತ್ಯೆ ಮುಂದುವರೆಯಲಿದೆ. ಈಗಾಗಲೇ ಮೀಸಲಾತಿ  ಹೆಚ್ಚಳ ಅಥವಾ ಮರು ವರ್ಗೀಕರಣಕ್ಕೆ ಆಗ್ರಹಿಸಿ ನಾನಾ ಸಮುದಾಯಗಳು ಬೇಡಿಕೆ ಇಟ್ಟಿವೆ. ಹೀಗಿರುವಾಗ ಯಾರಿಗೇ ಆದರೂ ಮಿಸಲು ನೀಡಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ. ಕಾರಣ ಸರದಕಾರ ಈಗ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲಾ. ಹೀಗಾಗಿ ಸರದಕಾರ ಹೇಗಾದರೂ ಮೀಸಲಾತಿ ವಿಚಾರದಲ್ಲಿ ಜಾರಿಕೊಳ್ಳಲೇ ಬೇಕಿದೆ. ಕಾರಣ ಈಗಾಗಲೇ ರಾಜ್ಯದ ಬಹುತೇಕ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಇಟ್ಟಿವೆ…

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply