ಬೆಂಗಳೂರು –  ದ್ವೀತಿಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಇಂದು ಬಿಡುಗಡೆಯಾಗಿದ್ದು ಪರೀಕ್ಷಾ ವೇಳೆಪಟ್ಟಿ ಈ ರೀತಿಯಾಗಿದೆ. ಮೇ 24 ರಿಂದ ಜೂನ್ ವನ್ 10 ರ ವರೆಗೆ ನಡೆಯಲಿದೆ ಎಂದು ಪಿಯು ಬೋರ್ಡ್ ಇಂದು ಮಾಹಿತಿ ನೀಡಿದೆ.

ಮೇ 24 ರಿಂದ ಜೂನ್ 10 ವರೆಗೆ ದ್ವೀತಿಯ ಪಿಯುಸಿ‌ ಪರೀಕ್ಷೆ.

ಮೇ 24- ಭೌತಶಾಸ್ತ್ರ, ಇತಿಹಾಸ

ಮೇ25- ಮೈನಾರಿಟಿ ವಿಷಯಗಳು

ಮೇ 26- ಭೂಗರ್ಭ ಶಾಸ್ತ್ರ, ಲಾಜಿಕ್, ಬೇಸಿಕ್ ಗಣಿತ, ಹೋಂ ಸೈನ್ಸ್

ಮೇ 27- ಆಪ್ಶನಲ್ ಕನ್ನಡ, ಅಕೌಂಟೆನ್ಸಿ, ಗಣಿತ

ಮೇ 28- ಉರ್ದು, ಸಂಸ್ಕೃತ

ಮೇ 29- ರಾಜ್ಯಶಾಸ್ತ್ರ

31- ರಸಾಯನಶಾಸ್ತ್ರ, ಬಿಸನೆಸ್ ಸ್ಟಡೀಸ್, ಎಜುಕೇಶನ್

ಜೂನ್ 1- ಕರ್ನಾಟಕ ಮ್ಯೂಸಿಕ್,ಹಿಂದುಸ್ಥಾನಿ ಮ್ಯೂಸಿಕ್

ಜೂನ್ 2- ಸೈಕಾಲಜಿ, ಬಯಲಾಜಿ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಜೂನ್ 3- ಹಿಂದಿ

ಜೂನ್ 4- ಅರ್ಥಶಾಸ್ತ್ರ

ಜೂನ್ 5- ಕನ್ನಡ(ಪ್ರಥಮ ಭಾಷೆ)

ಜೂನ್ 7- ಇಂಗ್ಲಿಷ್ (ದ್ವಿತೀಯ ಭಾಷೆ)

ಜೂನ್ 10- ಭೂಗೋಳಶಾಸ್ತ್ರ

About Author

Priya Bot

Leave A Reply