ICU  ನಲ್ಲಿ ಅವಾಂತರ

0

ಹುಬ್ಬಳ್ಳಿ- ಕಿಮ್ಸ್ ಒಂದಲ್ಲಾ ಒಂದು ಅವಾಂತರ ಮಾಡಕೊಂತ್ ಇರತೈತ್ತಿ ನೋಡ್ರೀ …ಇಲ್ಲೇ ಹೇಂಗ್ ಪೆಶಂಟ್ ಇರುವ ICU ward ನ್ಯಾಗ್ ಮೊಕ್ಕೊಂಡಾರ್ ಅಂತ್ ಇದರಾಗ್ ಅಲ್ಲಿ ಇರುವ D group ನೌಕರರು ಆದ್ರ ಇನ್ನೂ ಕೆಲವರು ಪೆಶಂಟ್ ಕಡೆಯವರ್… ಇದನೆಲ್ಲಾ ನೋಡಿದ್ರ ಒಂದ್ ಮಾತ್ರ ಖಾತ್ರಿ ಆಗತ್ತೆತ್ತಿ… ಇಲ್ಲಿ ನಮ್ಮ ಡಾಕ್ಟರ್ ಸರಿತಂಗ್ ರೌಂಡ್ ಹಾಕಾತ್ತಿಲ್ಲ ಅಂತ್…

ಇದೆಲ್ಲಾ ಒಂದ್ ಲೆಕ್ಕ ಆದ್ರ್ ಮೊನ್ನೆರೆ ಖುದ್ ಆರೋಗ್ಯ ಸಚಿವರು ಬಂದ್ ತಾಕಿತ್ ಮಾಡಿ ಹೋಗ್ಯಾರ್ ಎಲ್ಲಾ ವಾರ್ಡ್ ನ್ಯಾಗ್ CCTV ಹಾಕಿ ಮಾನಿಟರ್ ಮಾಡಬೇಕು ಹಾಗೂ ಒಬ್ಬ ನೋಡಲ್ ಅಧಿಕಾರಿಯನ್ನ ಇದಕ್ಕಾಗಿಯೇ ನೇಮಿಸ ಬೇಕ್ ಅಂತ್ ಹೇಳಿದ್ರು …. Don’t care ….ಇಲ್ಲೇ….

ಬೈಟ್ ಆರೋಗ್ಯ ಸಚಿವರು ಅಂದಗ್ ಆರೋಗ್ಯ ಸಚಿವರೇ ಅವತ್ ನೊಟ್ ಬ್ಯಾರೆ ಮಾಡಕೊಂಡ್ರಿ ಎನ್ನರೇ ಹೊಳ್ಳೆ ಇಲ್ಲೇ ಏನ್ ಆಗಿದೆ ಅಂತ್ ಕೇಳಿರೋ… ಇಲ್ಲೋ…. ಒಟ್ಟನ್ಯಾಗ್ ಸರಕಾರ ಹಾಗೂ ಕಿಮ್ಸ್ ನವರು ಸೇರಿ ಏನ್ ಮಾಡತ್ತಿರೀ ನೋಡ್ರೀ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply