ದೆಹಲಿ- ಕಳೆದ ಒಂದು ವಾರದ ಹಿಂದೆ ರಕ್ತದೋಕಳಿ ಹರಿಸಿ 22 ಯೋಧರನ್ನು ಹತ್ಯೆ ಮಾಡಿದ್ದ, ನಕ್ಸಲ್ ವಶದಲ್ಲಿ ಇದ್ದ ರಾಕೇಶ್ವರ್ ಮಾನ್ಸಾ ಅವರನ್ನು ಬಿಡುಗಡೆ ಮಾಡಿದ್ದಾರೆ. CRPF ನ ಕೋಬ್ರಾ ಪಡೆಯಲ್ಲಿ ಇದ್ದ ಯೋಧ ರಾಕೇಶ್ವರ್ ಅವರನ್ನು ಇಂದು ನಕ್ಸಲ್ ರು ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ 3 ರಂದು ಛತ್ತೀಸ್ಗಡದ ಬಿಜಾಪುರ ಜಿಲ್ಲೆಯ ದಟ್ಟ ಕಾಡಿನಲ್ಲಿ ಗಸ್ತಿನಲ್ಲಿ ಇದ್ದ ಯೋಧರ ಮೇಲೆ ಏಕಾಏಕಿ ದಾಳಿ ಮಾಡಿ 23 ಜನ ಯೋಧರನ್ನು ಕೊಂದು ಹಾಕಿದ್ದಾರೆ. ಅಲ್ಲದೇ ಮೂರು ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಎಂದು ಹೇಳಲಾಗಿತ್ತು. ಕಾರಣ ರಾಕೇಶ್ವರ್ ಸೇರಿದಂತೆ ಘಟನೆ ಬಳಿಮ ಮೂರು ಜನ ಯೋಧರು ಕಾಣೆಯಾಗಿದ್ದರು. ಸದ್ಯ ನಕ್ಸಲ್ ವಶದಲ್ಲಿದ್ದ ಇದ್ದ ರಾಕೇಶ್ವರ್ ಅವರನ್ನು ಬಿಡುಗಡೆ ಮಾಡಿದ್ದಾರೆ.
ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow
ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/