ರಾಜಕೀಯ ಸೇರುತ್ತಾರಾ ಎಸ್ ನಾರಾಯಣ್..!

0

ಬೆಂಗಳೂರು  – ರಾಜಕೀಯ ಹಾಗೂ ಸಿನಿಮಾಗೆ ಬಿಡಸಲಾರದ ನಂಟು, ಬಹುತೇಕ ರಾಜಕಾರಣಿಗಳು ಸಿನಿಮಾದಿಂದ ಹೆಸರು ಮಾಡಿ ರಾಜಕೀಯದಲ್ಲಿ ಬೆಳದ ಸಾಕಷ್ಟು ಉದಾಹರಣೆಗಳಿವೆ. ಅಷ್ಟೇ ಯಾಕೆ ಮಾಜಿ ಸಿ ಎಮ್ ಕುಮಾರಸ್ವಾಮಿ, ಸುಮಲತಾ, ಸೈನಿಕ ಖ್ಯಾತಿಯ, ಯೋಗೇಶ್ವರ್ ಸಹ ಸಿನಿಮಾದಿಂದಲೇ ರಾಜಕೀಯಕ್ಕೆ ಬಂದಿದ್ದಾರೆ. ಈಗ ಕನ್ನಡದ ಹಿರಿಯ ಖ್ಯಾತ ‌ನಟ ನಿರ್ಮಾಪಕ, ಹಾಗೂ ನಿರ್ದೇಶಕ ಎಸ್ ನಾರಾಯಣ್ ಅವರು ಡಿಕೆಸಿ ಅವರನ್ನು ಬೇಟಿ‌ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವ ನಗರದ ಅವರ ನಿವಾಸದಲ್ಲಿ ಎಸ್ ನಾರಾಯಣ್ ಅವರು ಬೇಟಿ ಮಾಡಿದ್ದಾರೆ. ಸದ್ಯ ಈ ಪೋಟೋ ಗಳು ಸಾಮಾಜಿಕ ಜಾಲತಾಣದಲ್ಲು ಸಾಕಷ್ಟು ಸದ್ದು ಮಾಡಿವೆ. ಎಸ್ ನಾರಾಯಣ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂದು ಜಾಲತಾಣದಲ್ಲಿ ಓಡಾಡುತ್ತಿವೆ. ಆದ್ರೆ ಇದೊಂದು ಕೇವಲ ಔಪಚಾರಿಕ ಬೇಟಿಯಾಗಿತ್ತು, ಹೊರತು ರಾಜಕೀಯ ಬೇಟಿ ಅಲ್ಲಾ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply