ನಿಮಗೆ ಕೈ ಮುಗಿತಿನಿ ಸುಮಲತಾ ಕುಮಾರಸ್ವಾಮಿ ವಿಚಾರ ಬಿಟ್ಟುಬಿಡಿ..!

0

ಶಿವಮೊಗ್ಗ  – ನಿಮಗೆ ಎರಡು ಕೈ ಜೋಡಿಸಿ ಕೈ ಮುಗಿತಿನಿ ಸುಮಲತಾ ಅಂಬರೀಶ್ ಹಾಗೂ ಕುಮಾರಸ್ವಾಮಿ ವಿಚಾರವನ್ನು ಬಿಟ್ಟು ಬಿಡಿ. ಆ ಬಗ್ಗೆ ನನಗೆ ಏನು ಕೇಳೆ ಬೇಡಿ ಎಂದ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಅಧಿಕಾರಿಗಳು ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ , ಮಾಧ್ಯಮದವರು ಕೇಳಿದ ಸುಮಲತಾ ಹಾಗೂ ಕುಮಾರಸ್ವಾಮಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ತುಸು ಕಾರವಾಗಿಯೇ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ, ವಿಷಯ ಈವ ಅದರಬಗ್ಗೆ ಮಾತನಾಡಿ, ಅದನ್ನಾ ಬಿಟ್ಟು ಬೆಳ್ಳಿಗ್ಗೆ ಇಂದ ಸಂಜೆ ವರೆಗೂ ಒಂದನ್ನೇ ತೋರಿಸಬೇಡಿ ಅದನ್ನಾ ನನಗೆ ಬಂದು ಒದೇ ಒದೇ ಕೇಳಬೇಡಿ ಎಂದಿದ್ದಾರೆ. ಬೇರೆ ವಿಷಯ ಕೇಳಿ ಅದಕ್ಕೆ ಉತ್ತರ ಕೊಡುವೆ ಎಂದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply