ಒಳಮೀಸಲಾತಿ ಒಳನೋಟ ಭಾಗ -1

OBC ಸಮುದಾಯಕ್ಕೆ 70ರ ದಶಕದಲ್ಲಿ ಒಳಮೀಸಲಾತಿ ಜಾರಿ ಕಲ್ಪಿಸಿದೆ. OBC ಎಲ್ಲ ಸಮುದಾಯಕ್ಕೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ.

OBC
ಪ್ರ ವರ್ಗ – 1
ಪ್ರ ವರ್ಗ – 2 (a)
ಪ್ರವರ್ಗ – 2 (b)
ಪ್ರವರ್ಗ – 3 (a)
ಪ್ರವರ್ಗ – 3 (b)

ಪ.ಜಾತಿ SC

ಆದರೆ SC ಒಳಮೀಸಲಾತಿ 3 ದಶಕ ಬೇಡಿಕೆಯನ್ನು ಸರಕಾರಗಳು ಯಾಕೆ ಆಸಕ್ತಿ ತೋರುತ್ತಿಲ್ಲ…??? ಇದಕ್ಕೆ ಕರಣವೆನು…..???

ಒಳಮೀಸಲಾತಿ ಜಾರಿಯಾದರೆ ಪ.ಜಾತಿ ಎಲ್ಲ ಸಮುದಾಯಕೆ ಮೀಸಲಾತಿ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸಬಹುದು. ನಕಲಿ ಜಾತಿ ಪ್ರಮಾಣ ಪತ್ರದ ಹಾವಳಿಯನ್ನು ತಡೆಯಬಹುದು.

  • ಕರ್ನಾಟಕ ಒಳಮೀಸಲಾತಿ 2 ದಶಕ ಹೋರಾಟ *ಎ ಜೆ ಸದಾಶಿವ ಆಯೋಗ*
  • ಮಹಾರಾಷ್ಟ್ರಒಳಮೀಸಲಾತಿ ಹೋರಾಟ 2 ದಶಕ *ಲಾಹೂಜಿ ಆಯೋಗ*
  • ಅಂದ್ರ -ತೆಲಂಗಾಣ ಒಳಮೀಸಲಾತಿ ಹೋರಾಟ 2 ದಶಕ *ಜ್ಯೂಸ್ಟಿಸ್ ರಾಮಚಂದ್ರ ರಾಜು ಆಯೋಗ* ಮತ್ತು *ಉಷಾ ಮೆಹ್ರಾ ಆಯೋಗ*
  • ಬಿಹಾರ್ ಒಳಮೀಸಲಾತಿ ಹೋರಾಟ *ಮಹಾದಲಿತ ಆಯೋಗ* 2007

ಪಂಜಾಬ್ , ಹರಿಯಾಣ, ಹೇಗೆ ಅನೇಕ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿ ಮಾಡಲು ಯಾಕೆ ಮೀನಮೇಷ ಮತ್ತು ನಿರ್ಲಕ್ಷ ದೋರಣೆ ತೋರುತ್ತಿದೆ. ಈ ಒಳಮೀಸಲಾತಿ ಜಾರಿಮಾಡಲು ಇರುವ ತೊಡಕುಗಳು ಮತ್ತು ಯಾರು ಮತ್ತು ಯಾವ ಕರಣಕಾಗಿ ವಿರೋಧ ಮಾಡುತ್ತಿದ್ದರು.
ಇಂದ: ನಾಗಲಿಂಗ ಮಳೆಕೊಪ್ಪ,ಕೊಪ್ಪಳ

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

halage.jpg

Email

Nagalinga Malekoppa

About Author

Nagalinga Malekoppa

Leave A Reply