ಬೆಂಗಳೂರು – ಕನ್ನಡದ ಹಿರಿಯ ನಟ ಶನಿ ಮಹದೇವಪ್ಪ(88)ವಿಧಿವಶರಾಗಿದ್ದಾರೆ. ಶ್ವಾಸಕೋಸ ಕಾಯಿಲೆ ಹಾಗೂ ವಯೋ ಸಹಜ ಕಾಯಿಲೆ ಕಳೆದ‌ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ರವಿವಾ ಕೊನೆಯುಸಿರೆಳೆದಿದ್ದಾರೆ. ಸುಮಾರು  350ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು, ಕವಿರತ್ನ ಕಾಳಿದಾಸ,ಚಿತ್ರದಲ್ಲಿ ಕಮಲೇ ಕಮಲೋತ್ಪತ್ತಿಹಿ ಎನ್ನುತ್ತಾ ಡಮರುಗು ಹಿಡಿದುಕೊಂಡ ಅವರ ಅಭಿನಯ ಎಲ್ಲರ ಕಣ್ಣ ಮುಂದಿಎ. ಇನ್ನು ರಾಜ್ ಕುಮಾರ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದ ಅವರು ಗುರು, ಕೆರಳಿದ ಸಿಂಹ, ಯಾರಿವನು.. ಸೇರಿದಂತೆ ಕನ್ನಡದ ವರನಟ ಡಾ.ರಾಜ್ ಕುಮಾರ್ ಜೊತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ ಕನ್ನಡ ಸಿನಿಮಾ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

 

About Author

Priya Bot

Leave A Reply