ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿಯಾಗಿ ಶಿವಲಿಂಗಪ್ಪ ಅಧಿಕಾರ ಸ್ವೀಕಾರ

0

ಬಳ್ಳಾರಿ – ಕಂಪ್ಲಿ ಪುರಸಭೆಯ ನೂತನ  ಮುಖ್ಯಾಧಿಕಾರಿಯಾಗಿ ಶಿವಲಿಂಗಪ್ಪ ಶುಕ್ರವಾರ ಅಧಿಕಾರ ವಹಿಸಿಕೊಂಡರು.  ಪುರಸಭೆ ಸಿಬ್ಬಂದಿಗಳು ನೂತನ ಮುಖ್ಯಾಧಿಕಾರಿಗಳನ್ನು ಸ್ವಾಗತಿಸಿದರು. ನೂತನ ಮುಖ್ಯಾಧಿಕಾರಿ ಶಿವಲಿಂಗಪ್ಪ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು  ಈ ಹಿಂದೆ ಚುನಾವಣಾ ಸಂದರ್ಭದಲ್ಲಿ ಮೂರು ತಿಂಗಳ ಸೇವೆ ಸಲ್ಲಿಸಿದ ಅನುಭವದ ಜೊತೆಗೆ ಕಂಪ್ಲಿ ಪಟ್ಟಣದ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸಲಾಗುವುದು ಮತ್ತು ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯಿಂದ  ಸಾರ್ವಜನಿಕರ ಕಾರ್ಯನಿರ್ವಹಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ವ್ಯವಸ್ಥಾಪಕ ಅನಂತರಾವ್,ಕಂದಾಯ ಅಧಿಕಾರಿ ನಾಗಭೂಷಣ,ಕಿರಿಯ ಅಭಿಯಂತರ ಮಧುಮತಿ,ಸಿಬ್ಬಂದಿಗಳಾದ ಪ್ರಕಾಶಬಾಬು ಮೀನಾಕ್ಷಿ,ತುಳಸಿ,ಜ್ಯೋತಿ,ರಾಧಿಕಾ,ಸೈಯದ ಮೋಹಸಿನ ಬೇಗಂ,ಮಹ್ಮದಗೌಸ,ವಸಂತಮ್ಮ,ಚಿದಾನಂದ,ರಮೇಶ,ಗಣೇಶ,ನಾಗರಾಜ್,ರೇಣುಕಮ್ಮ,ಸುಧಾಕರ ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply