ಬಳ್ಳಾರಿ- ಕರೋನಾ ಮಹಾ ಮಾರಿ ಹಿನ್ನೆಲೆಯಲ್ಲಿ ಕಳೆದ ೧೦ ತಿಂಗಳಿಂದ ಚಿತ್ರ ಮಂದಿರಗಳು ಬಂದ್ ಆಗಿದ್ದು ಕಳೆದ ಒಂದು  ತಿಂಗಳಿಂದ ಚಿತ್ರಮಂದಿರಗಳು ಆರಂಭವಾಗಿವೆ. ಆದ್ರೆ ಕೇವಲ ಶೇಕಡಾ 50 ರಷ್ಟು ಮಾತ್ರ ಚಿತ್ರಮಂದಿರಗಳ ಆಸನಕ್ಕೆ ಅವಕಾಶ ನೀಡಿದೆ. ಆದ್ರೆ ಸರ್ಕಾರ ಈಗ ಪೂರ್ಣ ಪ್ರಮಾಣದಲ್ಲಿ ಚಿತ್ರ ಮಂದಿರಗಳನ್ನು ತೆರೆಯಲು ಅವಕಾಶ ನೀಡಿದೆ. ಹೀಗಾಗಿ ಬಳ್ಳಾರಿ  ಶಿವಗಂಗಾ ಚಿತ್ರಮಂದಿರ ಸಂಪೂರ್ಣ ಪ್ರಮಾಣದಲ್ಲಿ ತೆರೆಯಲು ಸಜ್ಜಾಗಿವೆ. ಇನ್ನೂ ಈ ಎರಡು ಚಿತ್ರಮಂದಿರಗಳು ಈಗ ಸಂಪೂರ್ಣವಾಗಿ ಹೈಟೆಕ್ ಆಗಿದ್ದು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿತ್ರಮಂದಿರಗಳ ರಿನೋವೆಷನ್ ಮಾಡಿದ್ದಾರೆ. ಹೈಟೆಕ್ ಸ್ಕ್ರೀನ್, ಹೈಟೆಕ್ ಆಸನ ಸೇರಿದಂತೆ ಬಹುತೇಕ ಚಿತ್ರ ಮಂದಿರ ನವ ವಧುವಿನ ಶೃಂಗಾರ ಗೊಂಡಿದೆ. ಈ ಎರಡೂ ಚಿತ್ರ ಮಂದಿರದಲ್ಲಿ ನಾಳೆಯಿಂದ ಚಿರ್ರ ಪ್ರದರ್ಶನ ಆರಂಭವಾಗಲಿದೆ…

Leave A Reply