ಮಿಂಚಿ ಮರೆಯಾದ ಸೋನಮ್ ಕಪೂರ್

0

ಮುಂಬೈ – ಬಾಲಿವುಡ್ ನಲ್ಲಿ ಮಿಂಚಿ ಮರೆಯಾಗಿದ್ದರು ಆಗಾಗ ತಮ್ಮ ಪೋಟೋ ಗಳ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆ ಇಡುವ ಸುಂದರಿ ಈಕೆ. ಸೂನಮ್ ಕಪೂರ್ ಅವರಿಗ ಇಂದು ಹುಟ್ಟು ಹಬ್ಬ. 9 ಜೂನ್ 1985 ನಲ್ಲಿ  ಮುಂಬೈ ನಲ್ಲಿ ಜನಿಸಿದ್ದಾರೆ ಇಂದು ಅವರು ತಮ್ಮ 36 ನೇ ವಸಂತಕ್ಕೆ ಕಾಲಿಟಿದ್ದಾರೆ.

ಬೆರೆಳೆನಿಕೆಯ ಚಿತ್ರಗಳಲ್ಲಿ ನಟಿಸಿ ಮರೆಯಾದ  ಈ ಚೆಲುವೆ ಆಗಾಗ ತಮ್ಮ ತಮ್ಮ ಟ್ವಿಟರ್ ಹಾಗೂ ಇನ್ ಸ್ಟಾದಲ್ಲಿ ಹಾಟ್ ಪೋಟೋಗಳನ್ನು ಹಾಕುತ್ತಾ ಆಗಾಗ ತಮ್ಮ ಅಭಿಮಾನಿಗಳನ್ನು ಜಾಗೂಕರಾಗುವಂತೆ ಮಾಡುತ್ತಾರೆ. 2007 ರಲ್ಲಿ ತೆರೆಕಂಡ ಸವಾರಿಯಾ ಚಿತ್ರದಲ್ಲಿ ನಟಿಸುವ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟಿದ್ದಾರೆ. ಇದಕ್ಕು ಮೊದಲು ಬನ್ಸಾಲಿ ಅವರ ಬ್ಲಾಕ್ ಚಿತ್ರದ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ, ಮತ್ತು 2012–2016 ರಿಂದ, ಅವರು ತಮ್ಮ ಆದಾಯ ಮತ್ತು ಜನಪ್ರಿಯತೆಯ ಆಧಾರದ ಮೇಲೆ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸೋನಮ್ ಕಳೆದ ಒಂದು ವರ್ಷದಿಂದ ಲಂಡನ್ನಲ್ಲೇ ಇದ್ದಾರೆ. ಗಂಡ ಆನಂದ್ ಅಹುಜಾ ಅವರನ್ನು ಮದುವೆಯಾಗಿ ಅವರ ಜೊತೆಯಲ್ಲಿ ಲಂಡನ್ ನಲ್ಲಿಯೇ ವಾಸವಾಗಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply