ಶನಿ ಜಯಂತಿಯಂದು ಸಂಭವಿಸುವ ವಿಶೇಷ ಗ್ರಹಣ…..!

0

ಇಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದ್ದು, ಆಕಾಶದಲ್ಲಿ ನಡೆಯುವ ಈ ವಿಸ್ಮಯನ್ನು ನೋಡಲು ಜನರು ಕಾತುಕರಾಗಿದ್ದಾರೆ. ಕಳೆದ  ಹದಿನೈದು ದಿನಗಳ ಹಿಂದೆ ಹುಣ್ಣಿಮೆಯ ದಿನದಂದು ಚಂದ್ರ ಗ್ರಹಣ ನಡೆದಿತ್ತು.  ಚಂದ್ರ ಗ್ರಹಣ ನಡೆದ ಹದಿನೈದು ದಿನಗಳ ಒಳಗೆ ವರ್ಷದ ಮೊದಲ ಸೂರ್ಯ ಗ್ರಹಣ ಜರುಗುತ್ತಿದೆ. ಶನಿ ಜಯಂತಿಯಂದು ಸಂಭವಿಸುವದು ವಿಶೇಷವಾಗಿದೆ.

ಸೂರ್ಯ ಗ್ರಹಣ ಗ್ರಹಣ ಏರ್ಪಡುತ್ತಾದರೆ, ಈ ಬಾರಿಯ ಸೂರ್ಯ ಗ್ರಹಣ ಭಾರತದಲ್ಲಿ ಕೆಲ ಭಾಗದಲ್ಲಿ ಮಾತ್ರ ಗೋಚರವಾಗಲಿದೆ. ಉತ್ತರ ಕೆನಡಾ , ಗ್ರೀನ್‌ಲ್ಯಾಂಡ್‌ ಮತ್ತು ರಷ್ಯಾದಲ್ಲಿ ಪೂರ್ಣ ಪ್ರಮಾಣದ  ಸೂರ್ಯ ಗ್ರಹಣವನ್ನು ಕಾಣಬಹುದಾಗಿದೆ.  ಈ ಗ್ರಹಣದಲ್ಲಿ ಸಂಪೂರ್ಣವಾಗಿ ಚಂದ್ರನು ಸೂರ್ಯನ್ನು ಆಕ್ರಮಿಸಿರುವುದಿಲ್ಲ. ಸೂರ್ಯನ ಹೊರ ಮೇಲ್ಮೈ  ಕಾಣಿಸುತ್ತಿರುತ್ತದೆ.  ಗ್ರಹಣ ಮಧ್ಯಾಹ್ನ 1 ಗಂಟಿ 42 ನಿಮಿಷಕ್ಕೆ ಆರಂಭವಾಗುತ್ತದೆ. ಸಂಜೆ 6 ಗಂಟೆ 41 ನಿಮಿಷಕ್ಕೆ ಸೂರ್ಯ ಗ್ರಹಣ ಮುಕ್ತಾಯವಾಗಲಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply