ಪ್ರೀತಿಯ ಶ್ವಾನ ಸಾವು, ಕಣ್ಣೀರು ಹಾಕಿದ ಪೊಲೀಸರು

0

ಹುಬ್ಬಳ್ಳಿ : ಠಾಣೆಯಲ್ಲಿಯೇ ಚಿಕ್ಕ ಮರಿಯಾಗಿ ಇದ್ದು ಸುಮಾರು ಐದು ವರ್ಷಗಳ ಕಾಲ ಠಾಣೆಯನ್ನು ಕಾವಲು ಕಾಯುತ್ತಿದ್ದ ಶ್ವಾನ ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರೀತಿಯ ಶ್ವಾನಕ್ಕೆ ಗೌರವಯುತವಾಗಿ ವಿದಾಯ ಹೇಳಿದ ಘಟನೆ ನಡೆದಿದೆ.

ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಕಳೆದ ಐದು ವರ್ಷದಿಂದ ಇದ್ದ ಜಾಕಿ ಎಂಬ ಹೆಸರಿನ ಶ್ವಾನ ನಿನ್ನೇ ಅಕಾಲಿಕವಾಗಿ ಮರಣಹೊಂದಿತ್ತು,ಚಿಕ್ಕ ಮರಿಯಾಗಿದ್ದಾಗಿನಿಂದ ಉಪನಗರ ಠಾಣೆಯಲ್ಲಿ ಬೆಳೆದಿದ್ದ ಜಾಕಿ ಠಾಣೆಯ ಸದಸ್ಯನ ರೀತಿಯಲ್ಲಿ ಪೊಲೀಸರೊಂದಿಗೆ ಅನ್ಯೋನ್ಯತೆ ಇತ್ತು.

ಆದ್ರೆ ನಿನ್ನೇ ಜಾಕಿಯ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಉಪನಗರ ಠಾಣೆಯ ಪೊಲೀಸರು ಜಾಕಿಗೇ ಗೌರವಯುತವಾಗಿ ಅಂತಿಮ ವಿದಾಯ ಹೇಳುವಾಗ ಎಲ್ಲರ ಕಣ್ಣ ಅಂಚಲಿ ಕಣ್ಣೀರು ಜಿನುಗುತ್ತಿತ್ತು.

d0141cac888e4d08aca6a52d1fee7301.jpg

Email

News Hubli

About Author

News Hubli

Leave A Reply