Suddinow Editors Circle

ಇಂದಿನ ಪೀಳಿಗೆಯಲ್ಲಿ ಓದುಗರು ಪೇಪರ್ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮಕ್ಕೆ ಬದಲಾಗಿದ್ದು, ಬರಹಗಾರರು ಸಹ ಡಿಜಿಟಲ್ ಮಾಧ್ಯಮಗಳಿಗೆ ಬದಲಾಗುವ ಅವಶ್ಯಕತೆ ಇದೆ.

ಎಲ್ಲ ಬರಹ ಗಾರರಿಗೆ ಅಂಕಣಗಳನ್ನು ಮುದ್ದ್ರಿಸಲೂ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿಲ್ಲ ಹಾಗು ಡಿಜಿಟಲ್ ಮಾಧ್ಯಮಗಳು ಸಹ ಪ್ರತಿಯೊಬ್ಬ ಬರಗಗಾರರಿಗೆ ದೊರಕುತ್ತಿಲ್ಲ, ಆದ ಕಾರಣ ನಿಮಗೊಂದು ಸದವಕಾಶ ಕಲ್ಪಿಸಲು ನಾವು ಸುದ್ದಿನೌ ಎಡಿಟರ್ಸ್ ಸರ್ಕಲ್ ಅನ್ನು ಪ್ರಾಂಭಿಸಿ ಎಲ್ಲರಿಗೂ ದೊರೆಯುವಾಂತೆ ಮಾಡಿದ್ದೇವೆ.

ನೀವು ನೇರವಾಗಿ ಸುದ್ದಿನೌ ವೆಬ್ಸೈಟ್ನಲ್ಲಿ ಲಾಗಿನ್ ಮಾಡಿ ಸುದ್ದಿಗಳನ್ನು ಪ್ರಕಟಿಸಬಹುದು, ಯಾವುದೇ ರೀತಿಯ ಮಾಹಿತಿ ಬೇಕಾದಲ್ಲಿ ಸುದ್ದಿನೌ ವಾಟ್ಸಪ್ಪ್ ಸರ್ಕಲ್ ನಲ್ಲಿ ಪಡೆಯಬಹುದು.  ನಮ್ಮ ವಾಯ್ಸಪ್ಪ್ ನಂಬರ್ +91 74113 34953

ನಮ್ಮ ಮೊಬೈಲ್ ಆಪ್ ನ ಮೂಲಕವೂ ಸುದ್ಧಿಗಳ್ಳನ್ನು ಪ್ರಕಟಿಸಬಹುದು.  Mobile App download Link – click Here

ನೀವು ಹೊಸಬರಾಗಿದ್ದು ಏನಾದರೂ ಸಹಾಯ ಬೇಕಾದಲ್ಲಿ ನಮ್ಮ ವಾಟ್ಸಪ್ಪ್ ಗ್ರೂಪ್ಗೆ ಸೇರಿ ಸಹಾಯ ಪಡೆಯಬಹುದು. CLICK HERE TO JOIN GROUP


ನಿಮ್ಮ ಬರಹಗಳು ಗರಿ ಬಿಚ್ಚಿ ನಮ್ಮ ವೆಬ್ಸೈಟನಲ್ಲಿ ಹಾರಲಿ, ಎಲ್ಲರ ಮೆಚ್ಚುಗೆಗಳಿಗೆ ಪಾತ್ರರಾಗಲಿ ಎಂದು ಹರಿಸುತ್ತೇವೆ.