ಚೆನೈ – ಭಾರಿ ಕುತುಹಲ ಕೆರಳಿಸಿರುವ ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಇಂದು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಇಂದು ನಟ ರಜನೀಕಾಂತ್ ಅವರು ತಮ್ಮ ಮತಚಲಾಯಿಸಿದ್ದಾರೆ. ಚೆನ್ನೈನ ಸ್ಟೆಲ್ಲಾ ಮೆರೀಸ್ ಕಾಲೇಜ್ನಲ್ಲಿ ಮತ ಚಲಾಯಿಸಿದ ತಲೈವಾ. ತಮಿಳುನಾಡಲ್ಲಿ ಇಂದು ಒಂದೇ ಹಂತದ ಮತದಾನ.