ಕೋಲ್ಕತ್ತಾ ದಂಪತಿಗೆ ನೆರವು ನೀಡಿದ ಟೀಂ ಬಿ ಹ್ಯೂಮನ್ ತಂಡ

0

ಮಂಗಳೂರು  – ಕೋಲ್ಕತ್ತಾದಿಂದ ಮಂಗಳೂರು ನಗರಕ್ಕೆ ಬಂದು ಲಾಕ್ ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಿಶ್ರಾ ಎಂಬುವವರ ಕುಟುಂಬಕ್ಕೆ ‌ ಟೀಂ ಬಿ ಹ್ಯೂಮನ್ ತಂಡ ನೆರವು ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ಲಾಕ್ ಡೌನ್ ನಲ್ಲಿ ಸಿಲುಕಿ ಊರಿಗೆ ಹೋಗೋಕೇ ಸಾಧ್ಯವಾಗದೇ ಮಂಗಳೂರಲ್ಲಿ ಕೋಲ್ಕತ್ತಾದ ಮಿಶ್ರಾ ದಂಪತಿ ಕಷ್ಟದಲ್ಲಿದ್ರು.

ಈ ವಿಚಾರ ತಿಳಿದ ಟೀಂ – ಬಿ ಹ್ಯೂಮನ್ ತಂಡವು ನೆರವು ನೀಡಿದೆ. ಕೆಲಸದ ನಿಮಿತ್ತ ಮಂಗಳೂರಿಗೆ ಬಂದು ಇಲ್ಲಿ ಯಾವುದೇ ಕೆಲಸ ಸಿಗದೇ, ಆಹಾರಕ್ಕೂ ಪರದಾಟ ನಡೆಸಿದ್ದ ಮಿಶ್ರಾರ ಕುಟುಂಬಕ್ಕೆ ಕೋಲ್ಕತ್ತಾಗೆ ತೆರಳಲು ರೈಲು ಟಿಕೇಟ್ ಮತ್ತು ಪ್ರಯಾಣಕ್ಕೆ ಬೇಕಾದ ವೆಚ್ಚವನ್ನು ನೀಡಿ ಟೀಂ ಬಿ ಹ್ಯೂಮನ್ ಸಹಕರಿಸಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply