ಹಾಡುಹಗಲೇ ಬೈಕ್ ಕಳ್ಳನ ಕೈಚಳಕ ಮೂರನೇ ಕಣ್ಣಿನಲ್ಲಿ ಸೆರೆ

0

ಹುಬ್ಬಳ್ಳಿ

ಹಾಡಹಗಲೆ ಕಳ್ಳನೊಬ್ಬ ವಿದ್ಯಾನಗರದ ಗುರುದತ್ತ ಭವನ ಗಾರ್ಡ್‌ನ ಹತ್ತಿರ ನಿಲ್ಲಿಸಿದ ಡಿಯೊ ಸ್ಕೂಟಿ ಕಳವು ಮಾಡಿದ್ದಾನೆ . ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರು ಡಿಯೋ ಸ್ಕೂಟಿ  ನಿಲ್ಲಿಸಿ ಬ್ಯಾಂಕಿನೊಳಗೆ ಹೋದಾಗ ಕಳ್ಳ ಬಂದು ಕ್ಷಣದಲ್ಲಿ ಸ್ಕೂಟಿ ಕಳುವು ಮಾಡಿಕೊಂಡು ಹೋಗಿದ್ದಾನೆ.

ಕಳುವು ಮಾಡಿದ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೇರೆಯಾಗಿದೆ. ಶಿವಾಜಿ ಕಾಂಬಳೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು  ಕಳ್ಳನ ಶೋಧದಲ್ಲಿ ಪೊಲೀಸರು ತೊಡಗಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply