ಮುಂಬೈ – 2021 – 2022 ಬಜೆಟ್ ಮಂಡನೆಯ ದಿನವಾದ ಇಂದು ಷೇರು ಪೇಟೆಯ ವಹಿಆಟು ಬರದಿಂದ ಸಾಗಿದೆ.  ಷೇರು ಪೇಟೆಯಲ್ಲಿ ಸೆನ್ಸೆಕ್ಸ್ ಅಂಕ ಜಿಗಿತವಾಗಿದೆ. ಕಳೆದ 5-6 ದಿನಗಳಿಂದ ಇಳಿತ ಕಂಡಿದ್ದ ಅಂಕ ಇಂದು ಮತ್ತೆ ಗೂಳಿ ತನ್ನ ಓಟವನ್ನು ಮುಂದುವರೆಸಿದೆ.  ಇಂದು ಷೇರು ಪೇಟೆಯಲ್ಲಿ 350 ಅಂಕ ಏರಿಕೆ ಆಗುವುದರೊಂದಿಗೆ, 46,630 ಅಂಕಗಳನ್ನು ಹೊಂದಿದೆ. ರಾಷ್ಟ್ರೀಯ ಷೇರು ಪೇಟೆಯಲ್ಲಿ, ಷೇರು ಸೂಚ್ಯಂಕ ನಿಫ್ಟಿ 124 ಅಂಕ ಜಿಗಿದಿದೆ. ಸೂಚ್ಯಂಕ ನಿಫ್ಟಿ 13,758 ಅಂಕಗಳಲ್ಲಿ ತನ್ನ ವಹಿವಾಟನ್ನು ಮುಂದುವರೆಸಿದೆ.

ಶೇ 5 ರಷ್ಟು ಇಂಡಸ್ ಇಂಡ್ ಬ್ಯಾಂಕ್ ಲಾಭಗಳಿಸಿದೆ. ಟೈಟಾನ್ ಶೇ 2 ರಷ್ಟು ಮತ್ತು ಎಚ್ ಡಿಎಪ್ ಸಿ ಶೇ 1 ರಷ್ಟು ಲಾಭ ಗಳಿಸಿವೆ.  ಟೆಕ್ ಮಹೀಂದ್ರಾ , ಟಾಟಾ ಮೋಟಾರ್ಸ್ ಈ ಕಂಪನಿಯ ಷೇರುಗಳು ಇಳಿಕೆ ಕಂಡಿವೆ.

 

 

 

About Author

Priya Bot

Leave A Reply