ಚಿತ್ರದುರ್ಗ-  ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕಾರಣಿ ಸಭೆ ಬಳಿಕ ಬೆಂಗಳೂರಿಗೆ ತೆರಳು ಮಾರ್ಗಮಧ್ಯದಲ್ಲಿ ಕೇಂದ್ರ ಸಚಿವ ಡಿವಿ ಸದಾನಂದ್ ಗೌಡ ಅವರು ಅಸ್ತಿತ್ವರಾಗಿದ್ದಾರೆ. ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಬಿಜೆಪಿ ಸಭೆಯಲ್ಲಿ ಭಾಗಿಯಾಗಿ ಬಳಿಕ ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿನ ಕಡೆ ಅವರು ಪ್ರಯಾಣ ಬಳೆಸಿದ್ರು. ಕಾರಣ ನಗರದ ಖಾಸಗಿ ಹೋಟೆಲ್ ಒಂದರಲ್ಲಿ ವಿಶ್ರಾಂತಿ ಪಡೆಯಲು ತಂಗಿದ್ದರು ಈ ವೇಳೆಯಲ್ಲಿ ಏಕಾಏಕಿ ಬಿಪಿ ಲೋ ಆದ ಕಾರಣ ದಿಢೀರ್ ಕುಸಿದು ಬಿದಿದ್ದಾರೆ. ಜೊತೆಯಲ್ಲಿ ಇದ್ದ ಅಂಗರಕ್ಷಕರು ಸಚಿವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲುಮಾಡಿ ಚಿಕಿತ್ಸೆ ನೀಡಲಾಗುತ್ತಿದೆ‌…

Leave A Reply