50 ಜನರ ಶವಗಳ ಚಿತಾಭಸ್ಮ ಇನ್ನೂ ಸ್ಪಶಾನದಲ್ಲೆ ಇದೆ,

0

ವಿಜಯಪುರ  – ಇದೊಂದು ನಿಜವಾಗಿಯೂ ಮನಕಲಕುವ ಘಟನೆ ಕರೋನಾ ಮಹಾಮಾರಿ ರಕ್ತ ಸಂಬಂದವನ್ನೆ ಮರೆಮಾಚುವಂತೆ ಮಾಡಿದೆ ಸಂಭಂದಗಳಿಗೆ ಮಾನವೀಯತೆಗೆ ಬೆಲೆ ಇಲ್ಲದಂತೆ ಮಾಡಿದೆ. 50 ಜನರ ಶವಗಳ ಅಂತಿಮ ಕ್ರಿಯೆ ಆಗಿ ತಿಂಗಳುಗಳೇ ಕಳೆದಿವೆ ಆದ್ರೆ ಅವರ ಚಿತಾಭಸ್ಮ ಮಾತ್ರ ಇನ್ನೂ ಸ್ಪಶಾನದಲ್ಲೆ ಇದೆ, ಇದಕ್ಕೆ ಕಾರಣ ನಿತ್ಯವೂ  ಆಸ್ಪತ್ರೆಗಳಲ್ಲಿ ಮೃತ ಪಟ್ಟ ಸುಮಾರು 10-15ಜನರ ಶವಗಳು ಅಂತ್ಯಕ್ರಿಯೆ ಇದೇ ಸ್ಮಶಾನದ ಚಿತೆಯಲ್ಲಿ ನಡೆಯುತ್ತಿತ್ತು ಇದು ಕೂಡ ಒಂದು ಕಾರಣ ಆಗಿರಬಹುದು.

ಈ ಹಿಂದೆ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಸಾಮೂಹಿಕವಾಗಿ ವಿಧಿವಿಧಾನದ ಮೂಲಕ ಅಂತಿಮವಾಗಿ ಅವರ ಚಿತಾಭಸ್ಮವನ್ನು ನದಿಗೆ ಹಾಕಿದರು.  ವಿಜಯಪುರ ನಗರದಲ್ಲಿ  50 ಜನರ ಚಿತಾಭಸ್ಮವನ್ನು ಏನು ಮಾಡುತ್ತಾರೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಸಾಮೂಹಿಕ ವಿಧಿ ವಿಧಾನ ಮಾಡ್ತಾರಾ ಅಥವಾ ಸ್ಥಳೀಯ ಜನಪ್ರತಿ ನಿಧಿಗಳು ಮಾಡ್ತಾರಾ, ಸಂಘ ಸಂಸ್ಥೆಗಳು ಮುಂದೆ ಬಂದು 50 ಜನರ ಚಿತಾ ಭಸ್ಮಕ್ಕೆ ಅಂತಿಮ ವಿಧಿ ವಿಧಾನ ಮಾಡ್ತಾರಾ ಕಾದು ನೋಡಬೇಕಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply