ಕರೋನಾ ಸೋಂಕಿಗೆ ಸಂಪೂರ್ಣ ಕುಟುಂಬವೇ ಬಲಿ

0

ಬಳ್ಳಾರಿ – ಕರೋನಾ ಸೋಂಕಿಗೆ ಸಂಪೂರ್ಣ ಕುಟುಂಬದ ಮನೆ ಮಂದಿಯಲ್ಲಾ ಬಲಿಯಾಗಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ನಗರದ ನಿವಾಸಿ ಹಾಗೂ  ಕಾಂಗ್ರೆಸ್ ಮಹಿಳಾ ನಾಯಕಿ ಕ್ಯಾರೋಲಿನ ಸ್ಮೀತ್ ಅವರು ಕಳೆದ ಒಂದು ವಾರದ ಹಿಂದೆ ಬಲಿಯಾಗಿದ್ದರು. ಇವರು ಸಾವಿನ ಮರುದಿನ ಅವರ ಸಹೋದರ ಶಾವಿಯೋ ಸ್ಮೀತ್ ಸಹ ಕರೋನಾ ಸೋಂಕಿಗೆ ಬಲಿಯಾಗಿದ್ದರು‌.

ಇನ್ನೂ ಅವರ ತಂದೆಯಾದ ಬೇರಿ ಸ್ಮೀತ್  ಅವರಿಗೂ ಸಹ ಕರೋನಾ ಸೋಂಕು ತಗುಲಿದ್ದು‌ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ತಂದೆಯೂ ಕೋವಿಡ್ ಗೆ ಬಲಿಯಾಗಿದ್ದಾರೆ. ಹೀಗಾಗಿ ಒಂದು ವಾರದ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿಯಾಗುವ ಮೂಲಕ ಸಂಪೂರ್ಣ ಕುಟುಂಬವನ್ನು ಕರೋನಾ ಮಾಹಾ ಮಾರಿ ಬಲಿಬಪಡೆದಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply