ಬಳ್ಳಾರಿ – ಈಬಾರಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹೊಳಲು ಗ್ರಾಮ ಪಂಚಾಯತಿ ತೀರ್ವ ಕುತುಹಲವನ್ನುಂಟು ಮಾಡಿದೆ. 25 ಸ್ಥಾನಗಳಿಗೆ ನಡೆದ ಹೊಳಲು ಗ್ರಾ.ಪಂ ಚುನಾವಣೆಯಲ್ಲಿ 12ಜನ  ಕಾಂಗ್ರೇಸ್ ಹಾಗೂ 12 ಜನ ಬಿಜೆಪಿ ಬೆಂಬಲಿತ  ಅಭ್ಯರ್ಥಿಗಳು ಜಯಗಳಿಸಿದ್ದು ಒಬ್ಬ ಪಕ್ಷೇತರ ಅಭ್ಯರ್ಥಿ ಸ್ಥಾನ ಪಡೆದುಕೊಳ್ಳುವ ಮೂಲಕ ಕಿಂಗ್ ಮೇಕರ್ ಆಗಿದ್ದಾನೆ. ಇದರಿಂದಾಗಿ ಈಗ ಸಮಬಲ ಕಾಯ್ದುಕೊಂಡ ಎರಡು ಪಕ್ಷಗಳು ಪಕ್ಷೇತರ ಅಭ್ಯರ್ಥಿ ಕಡೆ ನೋಡುವಂತಾಗಿದೆ. ಸದ್ಯ ಪಕ್ಷೇತರ ಅಭ್ಯರ್ಥಿ ಯಾರಕಡೆ ತನ್ನ ಬೆಂಬಲ ಸೂಚಿಸುತ್ತಾನೆ ಎನ್ನುವುದು ಕುತುಹಲವಾಗಿದೆ.

Leave A Reply