ಹೈದ್ರಾಬಾದ್- ಸಾಮಾನ್ಯವಾಗಿ ಒಂದೊಂದು ದಿನ ಒಂದೊಂದು ವಿಡೊಯೋ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಇಂದು ಸಹ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಪೋಟೋ ಸಾಕಷ್ಟು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಪೋಟೋ ಇಷ್ಟು ಸದ್ದು ಮಾಡಲು ಕಾರಣ ಈ ಪೋಟೋ ದಲ್ಲಿ ಇರುವುದು ತಂದೆ ಮಗಳು. ಹೌದು ಇದು ಇವತ್ತಿನ ಬಹಳ ಸುಂದರವಾದ ಪೋಟೋ ಗುಂಟೂರಿನ ಡಿಎಸ್ಪಿ  ಪ್ರಶಾಂತಿಯವರ ಮುಖಾಮುಖಿ ತಿರುಪತಿಯ ಕಾರ್ಯಕ್ರಮವೊಂದರಲ್ಲಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್  ಅವರೊಂದಿಗೆ ಆಗಿದೆ. ಇದರಲ್ಲೇನು ವಿಶೇಷ ಅಂತ ಯೋಚಿಸುತ್ತಾ ಇರಬಹುದು. ಇವರಿಬ್ಬರದ್ದು ತಂದೆ ಮಗಳ ಸಂಬಂಧ! ಇಬ್ಬರೂ ಕರ್ತವ್ಯದಲ್ಲಿದ್ದಾಗ ಭೇಟಿ ಆಗಿದ್ದು ಇದೇ ಮೊದಲು.

Leave A Reply