ಧಾರವಾಡ- ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಗಳನ್ನು ಧಾರವಾಡದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಆಯೋಜನೆ ಮಾಡಿದ್ದರು. ಸುಮಾರು ವರ್ಷಗಳಿಂದ ಮೂಲ ಭೂತ ಸೌಕರ್ಯ ಸಿಗದೆ ನಿಗದಿ ಪಂಚಾಯತಿ ವ್ಯಾಪ್ತಿಯ ಬೆನಕನಕಟ್ಟಿ ಹರಿಜನ ಕೆರೆ ನಿವಾಶಿಯ ಮಹಿಳೆಯರು ಕೈಯಲ್ಲಿ ಖಾಲಿ ಕೊಡ ಹಿಡಿದುಕೊಂಡು ಡಿಸಿ ಕಾರ್ಯಕ್ರಮ ಕಡೆ ಬಂದ್ ತಮ್ಮಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು,ಅದರಲ್ಲೂ ಪ್ರಮುಖವಾಗಿ ಕುಡಿಯಲು ನೀರು ಇಲ್ಲದಾಗಿದೆ.ಪಕ್ಕದ ನಿಗದಿ ಗ್ರಾಮಕ್ಕೆ ಕುಡಿಯುವ ನೀರು ತರಲು ಹೋಗಬೇಕು.

ಕೆಲವೊಂದು ಸಾರಿ ನೀರು ತುಂಬಲು ಹೋದಾಗ ನೀರು ಸಿಗದೆ ವಾಪಸ್ ಬಂದಿವೆ. ಮೊದಲೇ ನಾವು ಬಡವರು ಪ್ರತಿನಿತ್ಯ ಹೊಲದ ಕೆಲಸಕ್ಕೆ ಹೋಗ್ತಿವಿ  ಹಂತ್ರದಲ್ಲಿ ನಾವು ಕೆಲಸಕ್ಕೆ ಹೋಗುವ ಸಮಯದಲ್ಲಿ ನಿಗದಿ ಗ್ರಾಮದಲ್ಲಿ ನೀರು ಬೀಡ್ತಾರೆ. ಅದ್ರಲ್ಲಿ ಆ ಊರಿನವರಿಗೆ ಸಾಕ್ ಆದ ಮೇಲೆ ನಾವು ನೀರು ತುಂಬಿಕೋಳಬೇಕು. ಇದರ ಬಗ್ಗೆ ನಿಗದಿ ಗ್ರಾಮ ಪಂಚಾಯತಿ ಪಿಡಿಓ ಅವರಿಗೆ ಅನೇಕ ಸಾರಿ ಗಮನಕ್ಕೆ ತಂದರು ನಮ್ಮಗೆ ಇನ್ನು ವರಿಗೆ ಸ್ಪಂದಿಸಿಲ್ಲ ಎಂದು ಕೊಡ ಹಿಡಿದು ಬಂದ್ ಮಹಿಳೆಯರು ತಮ್ಮ ಅಳಿಲು ತೋಡಿಕೊಂಡರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply