ಹುಬ್ಬಳ್ಳಿ : ಇದು ಕಾರ್ಮಿಕರ ಪ್ರತಿಭಟನೆಯಲ್ಲ ಯಾರೋ ಕುಂತಂತ್ರಿಗಳು ಮಾಡಿರೋ ಷಡ್ಯಂತ್ರ ಅಂತ ಸಾರಿಗೆ ನೌಕರರ ಪ್ರತಿಭಟನೆ ಕುರಿತು ಹುಬ್ಬಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಸಾರಿಗೆ ಇಲಾಖೆ ಅನ್ನೋದು ಒಂದು ನಿಗಮ. ಈ ನಿಗಮದಲ್ಲಿ ಜಾಸ್ತಿ ಜನ ಇದ್ದಾರೆ ಅಂತ ಪ್ರತಿಭಟನೆ ಮಾಡಿದ್ರೆ ಹೇಗೆ. ಇವರಿಗೆ ವೇತನ ಹೆಚ್ಚಳ ಮಾಡಿದ್ರೆ ಎಲ್ಲಾ ನಿಗಮಗಳೂ ಸಂಬಳ ಹೆಚ್ಚು ಮಾಡಿ ಅಂತ ಬರುತ್ತವೆ. ಸರ್ಕಾರದ ಎಲ್ಲಾ ಹಣ ಇವರ ಸಂಬಳಕ್ಕೆ ಕೊಡಬೇಕಾಗುತ್ತೆ‌ ಎಂದರು. ಇನ್ನೂ,
ರಾಜ್ಯದಲ್ಲಿ 117 ನಿಗಮಗಳಿವೆ ಅವರೆಲ್ಲರೂ ನಮ್ಮನ್ನ ಸರ್ಕಾರಿ ನೌಕರನ್ನಾಗಿ ಮಾಡಿ ಅಂತಾರೆ
ಸರ್ಕಾರ ಕರೆದು ಮಾತನಾಡುವ ಪ್ರಯತ್ನ ಮಾಡುತ್ತೆ ಅಂತಾ ಹೇಳಿದ್ರು. ಬೈ ಎಲೆಕ್ಷನ್ ಕುರಿತು ಮಾತನಾಡಿದ ಸಚಿವರು, ಚುನಾವಣೆ ಅಂದ್ರೆ ಸಮಾನ್ಯವಾಗಿ ಬಿಜೆಪಿ ಗೆದ್ದೇ ಗೆಲ್ಲುತ್ತೆ
ಬೈ ಎಲೆಕ್ಷನಲ್ಲಿ ಎಲ್ಲಾ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಹೇಳಿದ್ರು.

suddinow.com Screenshot_2021_0409_121612.jpg

Email

Sandesh Pawar

About Author

Sandesh Pawar

Leave A Reply