ಬೆಂಗಳೂರು – ನಟ ನಿರ್ದೇಶಕ ಹಿನ್ನೆಲೆ ಗಾಯಕ ನಿರ್ಮಾಪಕ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸಿರುವ, ಪ್ರತಿಭಾವಂತ ನಟ ಮೋಹನ ಲಾಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ದಕ್ಷಿಣ ಭಾರತದ  ತಮಿಳು ತೆಲುಗು ಕನ್ನಡ ಮಲಯಾಳಂ ಸೇರಿದಂತೆ, ಹಿಂದು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟ ಮೋಹನಲಾಲ್,  ಚಿತ್ರರಂಗಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಮೋಹನಲಾಲ್ ಅವರು  ಮೂಲತಃ  ಕೇರಳದವರು. 21 ಮೇ 1960 ರಲ್ಲಿ ಜನಿಸಿದ ಇವರು ಅಪರೂಪದ ನಟನಾಗಿ ಬೆಳೆದು ಬಂದದ್ದು ಒಂದು ರೋಚಕ ಕಥೆ.

ಇವರ ಪೂರ್ಣ ಹೆಸರು, ಮೋಹನಲಾಲ್ ವಿಶ್ವನಾಥ ನಾಯರ್, 1978 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಇವರು , ತಿರನೋಟ್ಟಮ್ ಎಂದ ಮಲಯಾಳಂ ವಚಿತ್ರದಲ್ಲಿ ನಟಿಸಿವ ಮೂಲಕ ತಮ್ಮ ಚಿತ್ರರಂಗದಲ್ಲಿ ತಮ್ಮ ಪಯಣ ಆರಂಭ ಮಾಡಿದ್ರು,‌ ಇದಾದ ಬಳಿಕ ಮಲಯಾಳಂ ನಲ್ಲಿ ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯದಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತೆರೆ ಕಂಡ ರವಿಚಂದ್ರನ್ ಅವರ ಅಭಿನಯದ ದೃಶ್ಯ ಸಿನಿಮಾದಲ್ಲಿ ಅಭಿನಯಿಸಿದ ಇವರು ಕನ್ನಡಿಗರ ಮನಗೆದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply