ಸಂಚಾರಿ ಕೋವಿಡ್ ಚಿಕಿತ್ಸೆ ಕೇಂದ್ರ.

0

ರಾಯಚೂರು –  ಬೆಡ್‌ಗಳ ಕೊರತೆ ಹಾಗೂ ತುರ್ತು ಸಮಯದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಾಗಿ ರಾಯಚೂರಿನಲ್ಲಿ ಮೂರು ಸಂಚಾರಿ ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕೇಂದ್ರವನ್ನ ರೆಡಿಯಾಗುತ್ತಿವೆ. ನಗರದ ಎನ್‌ ಕೆ ಎಸ್‌ ಆರ್‌ ಟಿ‌ ಬಸ್‌ಗಳನ್ನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಬಸ್‌ಗಳು ಕೋವಿಡ್ ಚಿಕಿತ್ಸೆ ‌ಕೇಂದ್ರವನ್ನಾಗಿ ಮಾರ್ಪಡಿಸಲಾಗುತ್ತದೆ.

ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸುವವರೆಗೂ ಈ ಸಂಚಾರಿ ಕೇಂದ್ರದಲ್ಲಿ ಚಿಕಿತ್ಸೆ ನೀಡಬಾಹುದಾಗಿದೆ ಜತೆಗೆ ತಾಲೂಕು ಕೇಂದ್ರಗಳಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳ ಸಮಸ್ಯೆ ಈ ಸಂಚಾರಿ ಚಿಕಿತ್ಸೆ ಕೇಂದ್ರಗಳನ್ನ ಬಳಸಿಕೊಳ್ಳಬಹುದಾಗಿದೆ. ಅಲ್ಲದೇ ಜಿಲ್ಲಾ ಕೇಂದ್ರದಿಂದ ಸಿಂಧನೂರು, ಲಿಂಗಸೂಗೂರು ದೂರವಿದ್ದು, ಒಂದು ಅಲ್ಲಿ ಬೆಡ್ ಸಮಸ್ಯೆಗಳು ಎದುರಾಗ ಈ ಸಂಚಾರಿ ಬಸ್‌ ಕೇಂದ್ರವನ್ನ ಬಳಸ ಅನುಕೂಲಕಾರವಾಗಿದೆ.

ಇನ್ನೂ ಸಂಚಾರಿ ಕೇಂದ್ರದಲ್ಲಿ ಒಂದು ಬಸ್ ನಾಲ್ಕು ಬೆಡ್‌ಗಳು, ನಾಲ್ಕು ಸೀಟ್‌ಗಳ ವ್ಯವಸ್ಥೆ ಮಾಡಲಾಗಿದೆ ಜತೆಗೆ ಸಿಲಿಂಡರ್ ಆಳವಡಿಸಿ, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಹಾಗೂ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಬಹುದಾಗಿದೆ. ತುರ್ತು ಸಂದರ್ಭದಲ್ಲಿ ಸಹ ಎಲ್ಲಿಗಾದರೂ ಕೊಂಡೊಯ್ಯಬಹುದಾಗಿದೆ. ಸಧ್ಯ ರಾಯಚೂರಿನ ಮೂರು ಬಸ್‌ಗಳನ್ನ ಸಂಚಾರಿ‌‌ ಬಸ್‌ಗಳು ರೆಡಿ ಮಾಡಲಾಗುತ್ತಿದೆ. ಸಂಚಾರಿ ಕೋವಿಡ್ ಚಿಕಿತ್ಸೆ ಕೇಂದ್ರವನ್ನ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ, ಮೂರ್ನಾಲ್ಕು ದಿನಗಳಲ್ಲಿ ಸೇವೆ ಸಿದ್ದವಾಗಲಿದ್ದು, ಬೆಡ್‌ಗಳ ಕೊರತೆ ನಿಗಿಸಲು ಅನುಕೂಲವಾಗಲಿದೆ ಎಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply